ಹಳೆಯ ಮುಖ್ಯವಾದ ಸರ್ಕಾರದ ಆದೇಶಗಳು The old important government orders
ಸರ್ಕಾರದ ಆದೇಶಸಂಖ್ಯೆ | ಆದೇಶದ ದಿನಾಂಕ | ವಿಷಯ | ಗಾತ್ರ (ಎಂ.ಬಿ. ಗಳಲ್ಲಿ) | ಡೌನ್ಲೋಡ್ |
ಅಇ 04 ಸನತಿ 2018 | 03-08-2018 | ರಾಜ್ಯದ ಸರ್ಕಾರಿ ಅಧಿಕಾರಿ/ನೌಕರರು ಸಾರ್ವಜನಿಕ ಹಿತಾಸಕ್ತಿಯಿಂದ ರಾಜ್ಯದಿಂದ ಹೊರಗಡೆ ವರ್ಗಾವಣೆಯಾದಾಗ ಅಥವಾ ನಿಯೋಜನೆ ಹೊಂದಿದ ಸಂದರ್ಭದಲ್ಲಿ ಸಮ್ಮಿಶ್ರ ವರ್ಗಾವಣೆ ಅನುದಾನ ಮತ್ತು ಸ್ವಂತ ವಸ್ತುಗಳ ಸಾಗಾಣಿಕೆ ಅನುದಾನವನ್ನು ಪರಿಷ್ಕರಿಸುವ ಬಗ್ಗೆ | 3.60 | ವೀಕ್ಷಿಸಿ |
ಆಇ 29 ಎಸ್ ಆರ್ ಪಿ 2017 | 05-07-2017 | ಸ್ಥಗಿತ ವೇತನ ಬಡ್ತಿ -ಕೆಳಗಿನ ಹಂತದ ಹುದ್ದೆಯಲ್ಲಿ ವೇತನ ಪಡೆಯಲು, ಅಭಿಮತ ಸಲ್ಲಿಸಲು, ಕಾಲಾವಧಿಯ ವಿಸ್ತರಣೆ | 2.07 | ವೀಕ್ಷಿಸಿ |
ಆಇ 04 ಎಸ್ ಆರ್ ಎ 2016 | 10-04-2017 | ದಿನಗೂಲಿ ಅಥವಾ ಮಿತವೇತನ ಪದವೀಧರರಾಗಿ ಸೇವೆ ಸಲ್ಲಿಸಿ ತದನಂತರ ಅವರ ಸೇವೆಯನ್ನು ಕ್ರಮಬದ್ಧ ಗೊಳಿಸಲಾದ ನೌಕರರಿಗೆ ಕ.ನಾ.ಸೇ.ನಿ.ನಿಯಮಾ ವಳಿಯ ನಿಯಮ 247-ಎ ರ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ | 0.12 | ವೀಕ್ಷಿಸಿ |
ಆಇ 09 ಎಸ್ ಆರ್ ಪಿ 2017 | 07-03-2017 | ಪೋಲೀಸ್ ಇಲಾಖೆಯ ಪೋಲೀಸ್ ಕಾನ್ ಸ್ಟೆಬಲ್ ಗಳಿಗೆ ಪೋಲೀಸ ಕ್ಯಾಂಟಿನ್ ನಿಂದ ಖರೀದಿ ಮಾಡಲು ವ್ಯಾಟ್ ಭತ್ಯೆ ಮಂಜೂರಾತಿ | 0.49 | ವೀಕ್ಷಿಸಿ |
ಆಇ 06 ಎಸ್ ಆರ್ ಪಿ 2017 | 17-02-2017 | ಅಂಗವಿಕಲತೆಯುಳ್ಳ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಯಾಂತ್ರಿಕ ವಾಹನವನ್ನು ಖರೀದಿಸಲು ನೀಡುವ ಸಹಾಯಧನವನ್ನು ಹಿಂಬರಿಸುವ ಬಗ್ಗೆ | 1.16 | ವೀಕ್ಷಿಸಿ |
ಎಫ್ ಡಿ 35 ಎಸ್ ಆರ್ ಪಿ 2016 | 20-10-2016 | ಮನೋವೈಕಲ್ಯತೆಯಿಂದ ಬಳಲುತ್ತಿದ್ದು (Autism, Cerbral Palsy or Mental Retardation) ವಿಶೇಷ/ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿರುವ ರಾಜ್ಯ ಸರ್ಕಾರಿ ನೌಕರರಿಗೆ ಶಿಕ್ಷಣ ಭತ್ಯೆಯ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ | 1.43 | ವೀಕ್ಷಿಸಿ |
ಆಇ 32 ಎಸ್ ಆರ್ ಪಿ 2017 | 26-09-2016 | ಯಾವುದೇ ಮುಂಬಡ್ತಿ ಇಲ್ಲದೇ ಅದೇ ಹುದ್ದೆಯಲ್ಲಿ 25/30 ವರ್ಷಗಳು ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಅಧಿಕ ವೇತನ ಬಡ್ತಿಯ ಮಂಜೂರಾತಿ-ಹಿರಿಯ ಸರ್ಕಾರಿ ನೌಕರನ ವೇತನವನ್ನು ಹೆಚ್ಚುಸುವ ಬಗ್ಗೆ | 2.13 | ವೀಕ್ಷಿಸಿ |
ಆಇ 09 ಎಸ್ ಆರ್ ಎ 2012 | 08-09-2016 | ದಿನಗೂಲಿ ಅಥವಾ ಮಿತವೇತನ ಪದವೀಧರರಾಗಿ ಸೇವೆ ಸಲ್ಲಿಸಿ ತದನಂತರ ಅವರ ಸೇವೆಯನ್ನು ಕ್ರಮಬದ್ಧಗೊಳಿಸಲಾದ ನೌಕರರಿಗೆ ಕ.ನಾ.ಸೇ.ನಿ.ನಿಯಮಾ ವಳಿಯ ನಿಯಮ 247-ಎ ರ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ | 2.37 | ವೀಕ್ಷಿಸಿ |
ಆಇ 03 ಎಸ್ ಆರ್ ಎ 2016 | 16-05-2016 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247-ಎ ರನ್ವಯ ಪಿಂಚಣಿ ಉದ್ದೇಶಕ್ಕೆ ಹೆಚ್ಚುವರಿ ಅರ್ಹತಾದಾಯಕ ಸೇವೆಯನ್ನು ಸೇರಿಸುವ ಪ್ರಸ್ತಾವನೆಗಳನ್ನು ಮಹಾಲೇಖಪಾಲರಿಗೆ ಸಲ್ಲಿಸುವ ಬಗ್ಗೆ ಸೂಚನೆಗಳು | 1.36 | ವೀಕ್ಷಿಸಿ |
ಆಇ 02 ಸೇನಿಸೇ 2016 | 15-04-2016 | ಹುಚ್ಚು ಪ್ರಾಣಿ ಕಡಿತಕ್ಕೆ ಒಳಪಟ್ಟ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ವಿಶೇಷ ಸಾಂದರ್ಭಿಕ ರಜೆಯನ್ನು ನಿಯತಗೊಳಿಸುವ ಕುರಿತು | 1.50 | ವೀಕ್ಷಿಸಿ |
ಎಫ್ ಡಿ 01 ಎಸ್ ಆರ್ ಪಿ 2016 | 19-01-2016 | ಚಲನ ವೈಕಲ್ಯ ಹೊಂದಿರುವ ಮಕ್ಕಳಿರುವ ಸರ್ಕಾರಿ ನೌಕರರಿಗೆ ಪೋಷಣಾ ಭತ್ಯೆಯ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ | 1.34 | ವೀಕ್ಷಿಸಿ |
ಆಇ 05 ಸೇನಿಸೇ 2015 | 07-12-2015 | ಪತ್ರಾಂಕಿತ ಅಧಿಕಾರಿಗಳು ವಾರ್ಷಿಕ ವೇತನ ಬಡ್ತಿ ಪಡೆಯಲು ಹೊಸ ಪೇ ಸ್ಲಿಪ್ ನೀಡುವ ಪದ್ಧತಿಯನ್ನು ನಿಲ್ಲಿಸುವ ಬಗ್ಗೆ | 1.28 | ವೀಕ್ಷಿಸಿ |
ಆಇ 13 ಎಸ್ ಆರ್ ಪಿ 2015(I) | 20-06-2015 | ಕಾಲಬದ್ಧ ಮಂಬಡ್ತಿ ಯೋಜನೆ - ಕೆಳ ಹುದ್ದೆಯ ವೇತನ ಶ್ರೇಣಿಯಲ್ಲಿ ಮಂದುವರಿಸಲು ಅಭಿಮತ ನೀಡುವ ಕಾಲಮಿತಿಯನ್ನು ವಿಸ್ತರಿಸುವ ಕುರಿತು. | 0.25 | ವೀಕ್ಷಿಸಿ |
ಆಇ 13 ಎಸ್ ಆರ್ ಪಿ 2015(II) | 20-06-2015 | ಹಿರಿಯ ವೇತನ ಶ್ರೇಣಿ - ಕೆಳ ಹುದ್ದೆಯ ವೇತನ ಶ್ರೇಣೆಯಲ್ಲಿ ಮುಂದುವರಿಯಲು ಅಭಿಮತ ನೀಡುವ ಕಾಲಮಿತಿಯನ್ನು ವಿಸ್ತರಿಸುವ ಕುರಿತು | 0.26 | ವೀಕ್ಷಿಸಿ |
ಆಇ 31 ಎಸ್ ಆರ್ ಪಿ 2007 | 28-07-2014 | ತಿದ್ದುಪಡಿ | 0.94 | ವೀಕ್ಷಿಸಿ |
ಅಇ 02 ಸನತಿ 2014 | 20-06-2014 | ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ) (೧ನೇ ತಿದ್ದುಪಡಿ) ನಿಯಮಾವಳಿಯ ನಿಯಮ 10ಎ ರ ತಿದ್ದುಪಡಿ | 0.63 | ವೀಕ್ಷಿಸಿ |
ಅಇ 02 ಸನತಿ 2014 | 20-06-2014 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮನಿಯಮ 235ಎ ರ ತಿದ್ದುಪಡಿ | 0.70 | ವೀಕ್ಷಿಸಿ |
ಆಇ 02 ಸನಿತ 2014 | 20-06-2014 | ಆರ್ಥಿಕ ಸಚಿವಾಲಯ ಅಧಿಸೂಚನೆ | 0.75 | ವೀಕ್ಷಿಸಿ |
ಆಇ 02 ಎಸ್ ಆರ್ ಎ 2014 | 20-06-2014 | ಅಧಿಸೂಚನೆ-II | 0.63 | ವೀಕ್ಷಿಸಿ |
ಆಇ 01 ಸನಿತ 2014 | 29-03-2014 | ಆರ್ಥಿಕ ಸಚಿವಾಲಯ ಅಧಿಸೂಚನೆ | 0.50 | ವೀಕ್ಷಿಸಿ |
ಆಇ 31 ಎಸ್ ಆರ್ ಪಿ 2013 | 16-01-2014 | ನವದೆಹಲಿಯ ಕರ್ನಾಟಕ ಭವನದ ಸಿಬ್ಬಂದಿಗೆ ನೀಡುತ್ತಿರುವ ಹೊರ ರಾಜ್ಯ ಭತ್ಯೆಯ ದರದ ಪರಿಷ್ಕರಣೆಯ ಬಗ್ಗೆ | 0.45 | ವೀಕ್ಷಿಸಿ |
ಎಫ್ ಡಿ 06 ಸೇನಿಸೇ 2013 | 04-09-2013 | ಸರ್ಕಾರಿ ಆದೇಶ ಸಂಖ್ಯೆ ಆಇ 19 ಎಸ್ ಆರ್ ಎಸ್ 1988 ದಿನಾಂಕ 25-05-1988ಕ್ಕೆ ತಿದ್ದುಪಡಿ | 0.80 | ವೀಕ್ಷಿಸಿ |
ಆಇ 08 ಸೇನಿಸೇ 2013 | 04-09-2013 | ಸರ್ಕಾರ ಮತ್ತು ಸರ್ಕಾರದ ಅಧೀನದ ನಿಗಮ, ಮಂಡಳಿ ಮತ್ತು ಸಂಘ ಸಂಸ್ಥೆಗಳಲ್ಲಿ ಮಾಡಲಾದ ದಿನಗೂಲಿ, ಗುತ್ತಿಗೆ ಮತ್ತು ಇತರೆ ತಾತ್ಕಾಲಿಕ ನೇಮಕಾತಿಗಳ ಸಕ್ರಮಾತಿ ಬಗ್ಗೆ | 0.94 | ವೀಕ್ಷಿಸಿ |
ಆಇ 12 ಎಸ್ ಆರ್ ಪಿ 2012 (II) | 27-06-2013 | ಸಮವಸ್ತ್ರ ನಿರ್ವಹಣೆ ಭತ್ಯೆ - ದರಗಳ ಪರಿಷ್ಕರಣೆ ಕುರಿತು | 0.32 | ವೀಕ್ಷಿಸಿ |
ಎಫ್ ಡಿ 12 ಎಸ್ ಆರ್ ಪಿ 2012 (x) | 16-02-2013 | ಅಂಧ ಮತ್ತು ಅಂಗವಿಕಲ ರಾಜ್ಯ ಸರ್ಕಾರಿ ನೌಕರರಿಗೆ ವಾಹನ ಭತ್ಯೆ - ದರಗಳ ಪರಿಷ್ಕರಣೆ | 0.34 | ವೀಕ್ಷಿಸಿ |
ಆಇ 03 ಎಸ್ ಆರ್ ಪಿ 2013 | 11-02-2013 | ಸಮವಸ್ತ್ರ ಭತ್ಯೆ - ದರಗಳ ಪರಿಷ್ಕರಣೆ | 0.45 | ವೀಕ್ಷಿಸಿ |
ಆಇ 29 ಎಸ್ ಆರ್ ಪಿ 2012 | 11-02-2013 | ಮೀನುಗಾರಿಕೆ ಕ್ಷೇತ್ರಪಾಲಕರಿಗೆ 25 ಮತ್ತು 30 ವರ್ಷಗಳ ಸೇವೆಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರಾತಿಯಲ್ಲಿ ಕನ್ನಡ ಭಾಷಾಪರೀಕ್ಷೆ ಮತ್ತು ಇಲಾಖಾ ಪರೀಕ್ಷೆ ಉತ್ತೀರ್ಣತೆಯಿಂದ ವಿನಾಯಿತಿ ನೀಡುವ ಕುರಿತು | 0.52 | ವೀಕ್ಷಿಸಿ |
ಎಫ್ ಡಿ 03 ಎಸ್ ಆರ್ ಎ 2012 | 28-01-2013 | ಆರ್ಥಿಕ ಸಚಿವಾಲಯ ಅಧಿಸೂಚನೆ-I | 1.88 | ವೀಕ್ಷಿಸಿ |
ಆಇ 10 ಸನಿತ 2012 | 06-12-2012 | ಬೆಂಗಳೂರಿನಿಂದ ಕಾರವಾರಕ್ಕೆ ಹಾಗೂ ಕಾರವಾರದಿಂದ ಬೆಂಗಳೂರಿಗೆ ಗೋವಾ ಮೂಲಕ ವಿಮಾನ ಪ್ರಯಾಣ ಕೈಗೊಳ್ಳಲು ಅನುಮತಿ ನೀಡುವ ಬಗ್ಗೆ | 0.56 | ವೀಕ್ಷಿಸಿ |
ಎಫ್ ಡಿ 06 ಎಸ್ ಆರ್ ಎ 2012 | 30-10-2012 | ಆರ್ಥಿಕ ಸಚಿವಾಲಯ ಅಧಿಸೂಚನೆ | 0.56 | ವೀಕ್ಷಿಸಿ |
ಆಇ 04 ಎಸ್ ಆರ್ ಎ 2010 | 04-07-2012 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು 247-ಬಿ ಅರ್ಹತಾದಾಯಕ ಸೇವೆಯನ್ನು ಸೇರಿಸುವ ಪರಿಗಣಿಸುವ ಬಗ್ಗೆ | 2.03 | ವೀಕ್ಷಿಸಿ |
ಆಇ 04 ಎಸ್ ಆರ್ ಎ 2010 | 16-02-2012 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು 247-ಬಿ ಅರ್ಹತಾದಾಯಕ ಸೇವೆಯನ್ನು ಸೇರಿಸುವ ಪರಿಗಣಿಸುವ ಬಗ್ಗೆ | 3.50 | ವೀಕ್ಷಿಸಿ |
ಅಇ 02 ಸೇನಿಸೇ 2012 | 24-05-2012 | ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೀಡಬಹುದಾದ ಇಡಿಗಂಟಿನ ಪರಿಹಾರ ನೀಡುವ ಬಗ್ಗೆ | 0.62 | ವೀಕ್ಷಿಸಿ |
ಅಇ 13 ಸೇನಿಸೇ 2011 | 17-05-2012 | ಮಧ್ಯಂತರ ಪರಿಹಾರವನ್ನು ಗಳಿಕೆ ರಜೆ ನಗದೀಕರಣಕ್ಕಾಗಿ ಪರಿಗಣಿಸುವ ಬಗ್ಗೆ ಸ್ಪಷ್ಟೀಕರಣ | 0.43 | ವೀಕ್ಷಿಸಿ |
ಆಇ 16 ಎಸ್ ಆರ್ ಪಿ 2012 | 07-05-2012 | ಸ್ಥಗಿತ ವೇತನ ಬಡ್ತಿ -ಕೆಳಗಿನ ಹಂತದ ಹುದ್ದೆಯಲ್ಲಿ ವೇತನ ಪಡೆಯಲು, ಅಭಿಮತ ಸಲ್ಲಿಸಲು, ಕಾಲಾವಧಿಯ ವಿಸ್ತರಣೆ | 0.82 | ವೀಕ್ಷಿಸಿ |
ಆಇ 02 ಸನತಿ 2011 | 17-02-2012 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 224-ಬಿ ರನ್ವಯ ಪಿಂಚಣಿ ಉದ್ದೇಶಕ್ಕೆ ಅರ್ಹತಾದಾಯಕ ಸೇವೆಯನ್ನು ಸೇರಿಸುವ ಬಗ್ಗೆ | 1.50 | ವೀಕ್ಷಿಸಿ |
ಆಇ 02 ಸನಿತ 2011 | 17-02-2012 | ಕರ್ನಾಟಕ ನಾಗರೀಕ ಸೇವಾ ನಿಯಾವಳಿಯ ನಿಯಮಾವಳಿಯ ನಿಯಮ 224-ಬಿ ರನ್ವಯ ಪಿಂಚಣಿ ಉದ್ದೇಶಕ್ಕೆ ಅರ್ಹತಾದಾಯಕ ಸೇವೆಯನ್ನು ಸೇರಿಸುವ ಬಗ್ಗೆ | 1.45 | ವೀಕ್ಷಿಸಿ |
ಅಇ 04 ಎಸ್ ಅರ್ ಎ 2010 | 16-02-2012 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು 247-ಬಿ ರಡಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಬಗ್ಗೆ | 3.50 | ವೀಕ್ಷಿಸಿ |
ಎಫ್ ಡಿ 04 ಎಸ್ ಆರ್ ಎ 2010 | 16-02-2012 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು 247-ಬಿ ಅರ್ಹತಾದಾಯಕ ಸೇವೆಯನ್ನು ಸೇರಿಸುವ ಪರಿಗಣಿಸುವ ಬಗ್ಗೆ | 3.38 | ವೀಕ್ಷಿಸಿ |
ಅಇ 04 ಎಸ್ ಅರ್ ಎ 2010 | 15-02-2012 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247, 247-ಎ ಮತ್ತು 247-ಬಿ ರಡಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಬಗ್ಗೆ. | 25.70 | ವೀಕ್ಷಿಸಿ |
ಎಫ್ ಡಿ 04 ಎಸ್ ಆರ್ ಎ 2010 | 15-02-2012 | ಆರ್ಥಿಕ ಸಚಿವಾಲಯ ಅಧಿಸೂಚನೆ | 25.0 | ವೀಕ್ಷಿಸಿ |
ಆಇ 02 ಎಸ್ ಅರ್ ಎ 2010 | 02-02-2012 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 224-ಬಿ ಗೆ ತಿದ್ದುಪಡಿ | 1.70 | ವೀಕ್ಷಿಸಿ |
ಎಫ್ ಡಿ 02 ಎಸ್ ಆರ್ ಎ 2011 | 02-02-2012 | ಆರ್ಥಿಕ ಸಚಿವಾಲಯ ಅಧಿಸೂಚನೆ | 1.67 | ವೀಕ್ಷಿಸಿ |
ಅಇ 01 ಟಿಎಫ್ ಪಿ 2012 | 20-01-2012 | ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಅಧಿಕಾರಿವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸುವ ಬಗ್ಗೆ | 0.04 | ವೀಕ್ಷಿಸಿ |
ಆಇ 03 ಎಸ್ ಆರ್ ಎ 2011 | 17-12-2011 | ರಾಜ್ಯ ಸರ್ಕಾರದ ಅಧಿಕಾರಗಳು/ರಾಜ್ಯ ಸಾರ್ವಜನಿಕ ವಲಯ ಉದ್ಯಮಗಳ ಕಾರ್ಯನಿರ್ವಹಕರು ಕರ್ತವ್ಯದ ಮೇಲೆ ದೇಶದಿಂದ ಹೊರಗೆ ಕೈಗೊಳ್ಳುವ ಪ್ರಯಾಣಗಳಿಗೆ ಸಂಬಂಧಪಟ್ಟಂತೆ ಪ್ರತಿದಿನದ ಭತ್ಯೆ, ಹೊಟೇಲ್ ಸ್ಥಳಾವಕಾಶ ಮತ್ತು ಇತರ ವೆಚ್ಚಗಳ ಸಂದಾಯದಭತ್ಯೆ | 3.96 | ವೀಕ್ಷಿಸಿ |
ಆಇ 33 ಎಸ್ ಆರ್ ಪಿ 2011 | 24-09-2011 | ರಾಜ್ಯಪಾಲರ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಎ.ಡಿ.ಸಿ(ADC) ಹುದ್ದೆಗಳಿಗೆ ಸಮವಸ್ತ್ರ ಭತ್ಯೆ ಮಂಜೂರು ಮಾಡುವ ಕುರಿತು | 0.52 | ವೀಕ್ಷಿಸಿ |
ಎಫ್ ಡಿ 1 ಸೇನಿಸೇ 2011 | 19-08-2011 | ಬುದ್ದಿಮಾಂದ್ಯ/ಅ೦ಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ 'ಶಿಶುಪಾಲನಾ ರಜೆ' ಮಂಜೂರು ಮಾಡುವ ಬಗ್ಗೆ | 0.38 | ವೀಕ್ಷಿಸಿ |
ಆಇ 01 ಸೇನಿಸೇ 2011 | 19-08-2011 | ತಿದ್ದುಪಡಿ | 0.37 | ವೀಕ್ಷಿಸಿ |
ಎಫ್ ಡಿ 1 ಸೇನಿಸೇ 2011 | 29-06-2011 | ಬುದ್ದಿಮಾಂದ್ಯ/ಅ೦ಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ 'ಶಿಶುಪಾಲನಾ ರಜೆ' ಮಂಜೂರು ಮಾಡುವ ಬಗ್ಗೆ | 1.07 | ವೀಕ್ಷಿಸಿ |
ಎಫ್ ಡಿ 27 ಎಸ್ ಆರ್ ಪಿ 2011 | 18-06-2011 | ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಭವನವನ್ನು ನಿರ್ಮಿಸಲು ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ವಂತಿಗೆಯಾಗಿ ನೀಡುವ ಬಗ್ಗೆ | 0.54 | ವೀಕ್ಷಿಸಿ |
ಎಫ್ ಡಿ 25 ಎಸ್ ಆರ್ ಪಿ 2011 | 20-04-2011 | ಕೆಲವೊಂದು ವರ್ಗದ ಹುದ್ದೆಗಳಿಗೆ ಹೆಚ್ಚಿನ ವೇತನ ಶ್ರೇಣಿಗಳನ್ನು ನೀಡುವ ಕುರಿತು 5ನೇ ರಾಜ್ಯ ವೇತನ ಆಯೋಗವು ಮಾಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ | 0.45 | ವೀಕ್ಷಿಸಿ |
ಆಇ 03 ಸೇನಿಸೇ 2010 | 15-04-2011 | ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗಲೇ ಮೃತರಾದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೀಡಬಹುದಾದ ಇಡಿಗಂಟಿನ ಪರಿಹಾರ ನೀಡುವ ಬಗ್ಗೆ | 0.99 | ವೀಕ್ಷಿಸಿ |
ಎಫ್ ಡಿ 01 ಎಸ್ ಆರ್‌ಎ 2011 | 05-03-2011 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 224-ಎ ರಡಿಯಲ್ಲಿ ಸರ್ಕಾರಿ ನೌಕರರು ಹಿಂದೆ ಸಲ್ಲಿಸಿರುವ ಸರ್ಕಾರಿ ಸೇವೆಯನ್ನು ಪಿಂಚಣಿ ಉದ್ದೇಶಗಳಿಗೆ ಆರ್ಹತಾದಾಯಕ ಸೇವೆಯಂದು ಪರಿಗಣಿಸುವ ಬಗೆಗಿನ ಅಧಿಕಾರವನ್ನು ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸುವ ಬಗ್ಗೆ | 0.20 | ವೀಕ್ಷಿಸಿ |
ಆಇ 32 ಎಸ್ ಆರ್ ಪಿ 2010 | 03-01-2011 | ಬೆಂಗಳೂರು ನಗರದಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು ನಗರ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ವಂತಿಗೆಯಾಗಿ ಕಟಾವು ಮಾಡುವ ಬಗ್ಗೆ | 1.54 | ವೀಕ್ಷಿಸಿ |
ಆಇ 03 ಸೇನಿಸೇ 2010 | 12-10-2010 | ಹೊಸ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ಯೋಜನೆಯ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮೃತರಾದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೀಡಬಹುದಾದ ಇಡಿಗಂಟಿನ ಪರಿಹಾರ ನೀಡುವ ಬಗ್ಗೆ | 4.56 | ವೀಕ್ಷಿಸಿ |
31-12-2010 | ಅಧಿಸೂಚನೆ : 2008, 2009 ಮತ್ತು 2010ನೇ ಸಾಲಿನಲ್ಲಿ ಹೊರಡಿಸಲಾದ ಮುಖ್ಯ ಸರ್ಕಾರಿ ಆದೇಶ/ಅಧಿಸೂಚನೆ ಹಾಗೂ ಸುತ್ತೋಲೆಗಳ ಸಂಗ್ರಹ | 0.14 | ವೀಕ್ಷಿಸಿ | |
ಆಇ27 ಎಸ್ ಆರ್ ಪಿ 2005(I) | 22-08-2005 | 20 ವರ್ಷ ಯಾವುದೇ ಮುಂಬಡ್ತಿ ಇಲ್ಲದೇ ಒಂದೇ ಹುದ್ದೆಯಲ್ಲಿ ಮುಂದುವರೆಯುವ ಸರ್ಕಾರಿ ನೌಕರನಿಗೆ ಅಧಿಕ ವೇತನ ಬಡ್ತಿಯ ಮಂಜೂರಾತಿ-ಹಿರಿಯ ಸರ್ಕಾರಿ ನೌಕರನ ವೇತನ ಉನ್ನತಿಕರಿಸುವ ಬಗ್ಗೆ | 1.41 | ವೀಕ್ಷಿಸಿ |
ಆಇ27ಎಸ್ ಆರ್ ಪಿ 2005(II) | 22-08-2005 | ಸ್ಥಗಿತ ವೇತನ ಬಡ್ತಿ ನೀಡುವ ಕಾರಣದಿಂದ ಹಿರಿಯ ಮತ್ತು ಕಿರಿಯ ಸರ್ಕಾರಿ ನೌಕರರ ವೇತನ ತಾರತ್ಯಮವನ್ನು ನಿವಾರಿಸುವ ಬಗ್ಗೆ | 1.0 | ವೀಕ್ಷಿಸಿ |
ಎಫ್ ಡಿ 13 ಎಸ್ ಆರ್ ಪಿ 2000(I) | 09-06-2005 | ವಿಶೇಷ ಭತ್ಯೆ - ಪರಿಷ್ಕರಣೆ ಮತ್ತು ದರಗಳ ತರ್ಕಸಮ್ಮತ ನಿಗದಿ | 7.85 | ವೀಕ್ಷಿಸಿ |
ಎಫ್ ಡಿ 13 ಎಸ್ ಆರ್ ಪಿ 2002 | 09-05-2002 | ಸೇವೆಯಲ್ಲಿ ಒಂದೂ ಪದೋನ್ನತಿ ಇಲ್ಲದೆ 20 ವರ್ಷಗಳು ಅದೇ ಹುದ್ದೆಯಲ್ಲಿರುವ ಸರ್ಕಾರಿ ನೌಕರರಿಗೆ ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ | 2.33 | ವೀಕ್ಷಿಸಿ |
ಎಫ್ ಡಿ 19 ಎಸ್ ಆರ್ ಪಿ 1999 | 10-08-1999 | ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ ದರಗಳ ಪರಿಷ್ಕರಣೆ ಕುರಿತು | 6.53 | ವೀಕ್ಷಿಸಿ |
ಆಇ 48 ಎಸ್ ಆರ್ ಪಿ 1998 | 18-01-1999 | ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು 1999ರ ನಿಯಮ ಮತ್ತು ಸಂಬಂಧಿತ ಆದೇಶಗಳು | 32.9 | ವೀಕ್ಷಿಸಿ |
ಎಫ್ ಡಿ 03 ಎಸ್ ಆರ್ ಪಿ 1996 | 18-03-1996 | ಸ್ಥಗಿತ ವೇತನ ಬಡ್ತಿಯ ಮಂಜೂರಾತಿ- ಪದ್ಧತಿಯ ಪುನರ್ ಪರಿಶೀಲನೆ | 0.96 | ವೀಕ್ಷಿಸಿ |
ಆಇ 07 ಎಸ್ ಆರ್ ಪಿ 1993 | 19-09-1994 | ಆರ್ಥಿಕ ಸಚಿವಾಲಯ ಅಧಿಸೂಚನೆ | 1.20 | ವೀಕ್ಷಿಸಿ |
ಆಇ 25 ಎಸ್ ಆರ್ ಪಿ 1991 | 04-01-1993 | ಆರ್ಥಿಕ ಸಚಿವಾಲಯ ಅಧಿಸೂಚನೆ | 0.79 | ವೀಕ್ಷಿಸಿ |
ಆಇ 25 ಎಸ್ ಆರ್ ಪಿ 1991 | 29-10-1991 | ಆರ್ಥಿಕ ಸಚಿವಾಲಯ ಅಧಿಸೂಚನೆ | 1.79 | ವೀಕ್ಷಿಸಿ |
ಆಇ 50 ಎಸ್ ಆರ್ ಪಿ 1987 | 24-06-1987 | ಕಾಲ ಬಡ್ತಿ, ಮುಂಬಡ್ತಿ ಯೋಜನೆಯಡಿ ಕೆಳಗಿನ ಹುದ್ದೆಯ ವೇತನ ಶ್ರೇಣಿಯಲ್ಲಿ ಮುಂದುವರೆಯಲು, ಅಭಿಮತ ಸಲ್ಲಿಸಲು ಕಾಲ ಅವಧಿಯ ವಿಸ್ತರಣೆ | 0.84 | ವೀಕ್ಷಿಸಿ |
ಆಇ 22 ಎಸ್ ಆರ್ ಪಿ 87 | 18-03-1987 | ವೇತನ ಶ್ರೇಣಿಯ ಪರಿಷ್ಕರಣೆ ಮತ್ತು ಇತರ ಸಂಬಂಧಿತ ಆದೇಶಗಳು | 0.18 | ವೀಕ್ಷಿಸಿ |
ಆಇ 60 ಎಸ್ ಆರ್ ಪಿ 1984 | 03-09-1985 | ಕಾಲ ಬಡ್ತಿ, ಮುಂಬಡ್ತಿ ಯೋಜನೆಯಡಿ ಆಯ್ಕೆ ವೇತನ ಶ್ರೇಣಿಯ ಮಂಜೂರಾತಿ | 1.87 | ವೀಕ್ಷಿಸಿ |
ಆಇ 60 ಎಸ್ ಆರ್ ಪಿ 1984 | 07-11-1984 | ಕಾಲಬದ್ಧ ಯೋಜನೆ- ಹಿರಿಯ ಸರ್ಕಾರಿ ನೌಕರನ ವೇತನವನ್ನು ಉನ್ನತಿಕರಿಸುವ ಬಗ್ಗೆ | 4.12 | ವೀಕ್ಷಿಸಿ |
ಆಇ 60 ಎಸ್ ಆರ್ ಪಿ 1984 | 23-08-1984 | ಕಾಲಬದ್ಧ ಮುಂಬಡ್ತಿ | 3.55 | ವೀಕ್ಷಿಸಿ |
ಆಇ 105 ಎಸ್ ಆರ್ ಪಿ ( ) 1982 | 08-06-1983 | ಆರ್ಥಿಕ ಸಚಿವಾಲಯ ಅಧಿಸೂಚನೆ | 1.82 | ವೀಕ್ಷಿಸಿ |
ಆಇ 23 ಎಸ್ ಆರ್ ಪಿ 82 | 27-03-1982 | ಆರ್ಥಿಕ ಸಚಿವಾಲಯ ಅಧಿಸೂಚನೆ | 0.15 | ವೀಕ್ಷಿಸಿ |
ಆಇ 53 ಎಸ್ ಆರ್ ಪಿ 79 | 26-10-1979 | ಮುಂಗಡ ವೇತನ ಬಡ್ತಿ / ವಿಶೇಷ ವೇತನ / ವಿದ್ಯಾರ್ಹತೆ ವೇತನರೂಪದಲ್ಲಿ ಸರ್ಕಾರಿ ನೌಕರರಿಗೆ ಉತ್ತೇಜನಗಳ ಮಂಜೂರಾತಿ ವ್ಯವಸ್ಥೆಯನ್ನು ರದ್ದುಗೊಳಿಸುವ ಬಗ್ಗೆ. | 0.25 | ವೀಕ್ಷಿಸಿ |
ಆಇ 14 ಎಸ್ ಆರ್ ಪಿ (I) 1977 | 24-05-1977 | ಹೆಚ್ಚುವರಿ ವಿದ್ಯಾರ್ಹತೆ ಹೊಂದುವವರಿಗೆ ಅಥವಾ ಹೊಂದಿದವರಿಗೆ ಮುಂಗಡ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ | 0.95 | ವೀಕ್ಷಿಸಿ |
Comments
Post a Comment