ಇತರೆ ಆದೇಶಗಳು
ಸರ್ಕಾರದ ಆದೇಶಸಂಖ್ಯೆ | ಆದೇಶದ ದಿನಾಂಕ | ವಿಷಯ | ಗಾತ್ರ (ಎಂ.ಬಿ. ಗಳಲ್ಲಿ) | ಡೌನ್ಲೋಡ್ |
ಆಇ 01 ಎಸ್ ಆರ್ ಎ 2020 | 17-08-2020 | ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 224 ಎ ರನ್ವಯ ಅರ್ಹತಾದಾಯಕ ಸೇವೆಯಂದು ಪರಿಗಣಿಸುವ ಬಗ್ಗೆ | 0.80 | ವೀಕ್ಷಿಸಿ |
ಆಇ 02 ಎಸ್ ಆರ್ ಎ 2020 | 17-08-2020 | ಸರ್ಕಾರಿ ನೌಕರರಿಗೆ 247 ಎ ಅಥವಾ 248 ಎ ರನ್ವಯ ಪಿಂಚಣಿ ಸೌಲಭ್ಯಗಳಿಗೆ ಅರ್ಹತಾದಾಯಕ ಸೇವೆಯಂದು ಪರಿಗಣಿಸುವ ಬಗ್ಗೆ. | 0.91 | ವೀಕ್ಷಿಸಿ |
ಆಇ 01 ಟಿಟಿಸಿ 2020 | 28-05-2020 | ಸಾರ್ವಜನಿಕ ಬ್ಯಾಂಕುಗಳ ಮುಲಕ ಪಿಂಚಣಿ ಪಾವತಿಸುವ ಕುರಿತು. | 0.81 | ವೀಕ್ಷಿಸಿ |
ಆಇ 02 ಟಿಟಿಸಿ 2020 | 30-03-2020 | ವಿವಿಧ ಮಾಸಾಶನಗಳನ್ನು ಸಂಬಂದಿಸಿದ ಇಲಾಖೆಗಳು ಖಜಾನೆ-2ರ ಬಿಎಂಎಸ್ ಮಾಡ್ಯೂಲ್ ಮೂಲಕ ಪಾವತಿಸುವ ಕುರಿತು. | 0.37 | ವೀಕ್ಷಿಸಿ |
ಆಇ 04 ಎಸ್ ಆರ್ ಪಿ 2020 | 23-03-2020 | 01-01-2016 ರ ನಂತರ ನಿವೃತ್ತರಾದ ಮರಣ ಹೊಂದಿದ 2006ರ ಪರಿಷ್ಕೃತ ಎಐಸಿಟಿಇ ವೇತನ ಶ್ರೇಣಿಯ ನೌಕರರ ಪಿಂಚಣಿ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸುವ ಬಗ್ಗೆ. | 1.66 | ವೀಕ್ಷಿಸಿ |
ಆಇ 03 ಎಸ್ ಆರ್ ಪಿ 2020 | 23-03-2020 | 01-07-2017 ರ ನಂತರ ನಿವೃತ್ತರಾದ ಮರಣ ಹೊಂದಿದ 2016ರ ಪರಿಷ್ಕೃತ ಯುಜಿಸಿ ಐಸಿಎಆರ್ ಎಐಸಿಟಿಇ ವೇತನ ಶ್ರೇಣಿಯ ಶಿಕ್ಷಕರ ಪಿಂಚಣಿ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸುವ ಬಗ್ಗೆ. | 1.03 | ವೀಕ್ಷಿಸಿ |
ಆಇ 2 ಎಸ್ ಆರ್ ಪಿ 2020 | 12-03-2020 | ದಿನಾಂಕ: 01-01-2016 ರ ನಂತರ ಮತ್ತು ದಿನಾಂಕ: 01-07-2020 ಕ್ಕೆ ಮುಂಚಿತವಾಗಿ ನಿವೃತ್ತರಾದ ಮರಣ ಹೊಂದಿದ 2016ರ ಪರಿಷ್ಕೃತ ಯುಜಿಸಿ ಐಸಿಎಆರ್ ಎಐಸಿಟಿಇ ವೇತನ ಶ್ರೇಣಿಗಳಲ್ಲಿನ ಬೋಧಕ ಸಿಬ್ಬಂದಿಗಳ ಪಿಂಚಣಿ ಪರಿಷ್ಕರಿಸುವ ಬಗ್ಗೆ. | 1.28 | ವೀಕ್ಷಿಸಿ |
ಆಇ (ವಿ) 113 ಪಿಇಎನ್ 2012 | 11-03-2020 | ದಿನಾಂಕ: 01-04-2012ರ ನಂತರ ನಿವೃತ್ತರಾದ ಮರಣ ಹೊಂದಿದ 2006ರ ಪರಷ್ಕೃತ ಯುಜಿಸಿ ಎಐಸಿಟಿಇ ಐಸಿಎಆರ್ ವೇತನ ಶ್ರೇಣಿಗಳಲ್ಲಿನ ಶಿಕ್ಷಕರ ಪಿಂಚಣಿ ಕುಟುಂಬ ಪಿಂಚಣಿ ಪರಿಷ್ಕರಣೆ-ತಿದ್ದುಪಡಿ | 1.35 | ವೀಕ್ಷಿಸಿ |
ಆಇ 34 ಟಿಎಆರ್ 2019 | 03-10-2019 | ಹೆಚ್.ಆರ್.ಎಂ.ಎಸ್ ನಿಂದ ನಿರ್ಗಮನವಾದ ನಿವೃತ್ತಿ ಹೊಂದಿದ ನೌಕರರ ಸಂಬಂಧದ ವೇತನ ಮತ್ತು ಇತರೆ ಭತ್ಯೆಗಳನ್ನು ಹೆಚ್.ಆರ್.ಎಂ.ಎಸ್ ಮೂಲಕವೇ ಕ್ಲೈಂಗಳನ್ನು ತಯಾರಿಸುವ ಬಗ್ಗೆ. | 1.31 | ವೀಕ್ಷಿಸಿ |
Comments
Post a Comment