School Education 16-17 Orders

ಕ್ರ ಸಂವಿಷಯಅಳವಡಿಸಿದ ದಿನಾಂಕ
391
2017-18ನೇ ಸಾಲಿನ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸುತ್ತೋಲೆ ಮತ್ತು ತಿದ್ದುಪಡಿ ಆದೇಶ.28-03-2017
390
2017-18ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತವಾಗಿ ಪ್ರಾಥಮಿಕ, ಪ್ರೌಢಶಾಲೆಗಳನ್ನು ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ನೊಂದಣಿಯನ್ನು ನೀಡುವ ಬಗ್ಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿರುವ ಬಗ್ಗೆ.24-03-2017
389
2017-18ನೇ ಸಾಲಿಗೆ ಬಿ.ಆರ್.ಸಿ. ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಲಿಖಿತ ಪರೀಕ್ಷೆಯನ್ನು ನಡೆಸುವ ಬಗ್ಗೆ.22-03-2017
388
2017-18ನೇ ಸಾಲಿಗೆ ಬಿ.ಆರ್.ಪಿ. ಮತ್ತು ಸಿ.ಆರ್.ಪಿ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.09-03-2017
387
2017-18ನೇ ಸಾಲಿಗೆ ಲಿಖಿತ ಪರೀಕ್ಷೆಯ ಮೂಲಕ ಬಿ.ಆರ್.ಸಿ. ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.09-03-2017
386
ಕೌನ್ಸಿಲಿಂಗ್ ಮೂಲಕ ಬಿ.ಆರ್.ಪಿ. ಮತ್ತು ಸಿ.ಆರ್.ಪಿ.ಗಳನ್ನು ಶಾಲೆಗಳಿಗೆ ಮರುಹೊಂದಾಣಿಕೆ ಮಾಡುವ ಬಗ್ಗೆ.09-03-2017
385
ದಿನಾಂಕ:18-03-2017ರಂದು ರಾಜ್ಯ ಮಟ್ಟದ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸುವ ಸಿಬ್ಬಂದಿಗಳಿಗೆ ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸುವ ಬಗ್ಗೆ.08-03-2017
384
ದಢಾರ ರುಬೆಲ್ಲಾ ಪೂರ್ಣ ಪ್ರಮಾಣದ ಪ್ರಗತಿಯನ್ನು ಸಾಧಿಸುವ ಕುರಿತು.07-03-2017
383
ಪೂರ್ವ ಪ್ರಾಥಮಿಕ ಶಾಲೆಗಳನ್ನು ಕಡ್ಡಾಯವಾಗಿ ನೊಂದಾಯಿಸುವ ಬಗ್ಗೆ ಸುತ್ತೋಲೆ ಸಂಖ್ಯೆ:ಇಡಿ.118.ಪಿಜಿಸಿ.2017 dated:27-02-2017.28-02-2017
382
ದಢಾರ ರುಬೆಲ್ಲಾ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ಸರ್ಕಾರದ ಸುತ್ತೋಲೆ ದಿನಾಂಕ: 07-02-2017.08-02-2017
381
06-02-2017 ರಿಂದ 10-02-2017ರವರೆಗೆ ನಡೆಯಲಿರುವ ವಿಧಾನಸಭಾ ಅಧಿವೇಶನ ಕುರಿತಂತೆ ಜ್ಞಾಪನ | ಸೂಚನೆಗಳು .06-02-2017
380
ರಾಜ್ಯದ ಎಲ್ಲಾ ಸಾರ್ವಜನಿಕ ಪ್ರಾಧಿಕಾರಿಗಳ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಮಾಹಿತಿ ಒದಗಿಸುವ ಬಗ್ಗೆ ನೆನಪೋಲೆ.17-01-2017
379
ಜಾಗೃತ ಕೋಶ ನಿರ್ವಹಣೆ ಸಂಬಂಧ ಇಲಾಖೆಯ ವಿಭಾಗ/ಜಿಲ್ಲಾ ಮಟ್ಟದಲ್ಲಿ ಜಾಗೃತ ಅಧಿಕಾರಿಗಳನ್ನು ನೇಮಿಸಿರುವ ಮಾಹಿತಿ ಸಲ್ಲಿಸುತ್ತಿರುವ ಬಗ್ಗೆ.10-01-2017
378
2017-18ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತವಾಗಿ ಪ್ರಾಥಮಿಕ, ಪ್ರೌಢಶಾಲೆಗಳನ್ನು ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ನೊಂದಣಿಯನ್ನು ನೀಡುವ ಬಗ್ಗೆ.09-01-2017
377
ಎನ್.ಪಿ.ಎಸ್. ನೌಕರರ ಸರ್ಕಾರಿ ಬ್ಯಾಕ್ ಲಾಗ್ ವಂತಿಗೆ ಮತ್ತು ಬಡ್ಡಿ ಪಾವತಿಗೆ ಸಂಬಂಧಿಸಿದಂತೆ ಎನ್.ಪಿ.ಎಸ್. ಘಟಕಕ್ಕೆ ಮಾಹಿತಿ ಸಲ್ಲಿಸಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಬಗ್ಗೆ 
376
ಖಜಾನೆ-2 ತಂತ್ರಾಂಶದಲ್ಲಿ ಬಳಕೆದಾರರ ನೊಂದಣಿ.28-11-2016
375
ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಜಾನೆ-2 ತಂತ್ರಾಂಶದಲ್ಲಿ ಡಿ.ಡಿ.ಓ.ಗಳಾಗಿ ನೊಂದಾಯಿಸಿಕೊಳ್ಳುವ ಬಗ್ಗೆ ಸುತ್ತೋಲೆ | K2 ಬಳಕೆದಾರರ ನೊಂದಣಿ ವಿಧಾನ | DSC ನಿರ್ವಹಣಾ ಮಾರ್ಗಸೂಚಿ .23-11-2016
374
ದಿನಾಂಕ:26-11-2016ರಂದು ಎಲ್ಲಾ ಶಾಲೆಗಳಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸುವ ಬಗ್ಗೆ | ಪೋಸ್ಟರ್ ಗಳು .(ಸುತ್ತೋಲೆ ಕ್ರಮ ಸಂಖ್ಯೆ:374ನ್ನು ದಿನಾಂಕ:09-11-2019ರಂದು ಹಿಂಪಡೆಯಲಾಗಿದೆ)22-11-2016
373
ಬೆಳಗಾಂ ವಿಧಾನ ಸಭಾ ಕಲಾಪಕ್ಕೆ ಸಂಬಂಧಿಸಿದ ಸುತ್ತೋಲೆಗಳು ಮತ್ತು ಜ್ಞಾಪನಗಳು.19-11-2016
372
ಸರ್ದಾರ್ ವಲ್ಲಭಾ ಭಾಯಿ ಪಟೇಲರ ಸ್ಮರಣಾರ್ಥವಾಗಿ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ ಬಗ್ಗೆ ಸುತ್ತೋಲೆ.28-10-2016
371
ಶಾಲೆಗಳಲ್ಲಿ ಆಧಾರ್ ನೊಂದಣಿಯಾದ ಮಾಹಿತಿಗಳನ್ನು ನೀಡುವ ಬಗ್ಗೆ ಸುತ್ತೋಲೆ.26-10-2016
370
ಶಾಲೆಗಳಲ್ಲಿನ ಆಧಾರ್ ನೊಂದಣಿ ಮಾಹಿತಿಗಳನ್ನು ಸಂಗ್ರಹಿಸುವ ಬಗ್ಗೆ ಸುತ್ತೋಲೆ.20-10-2016
369
2016-17ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಿಗದಿಪಡಿಸಿದ ಶಾಲಾ ದಿನಗಳ ಬೋಧನಾ ಅವಧಿ ಸರಿದೂಗಿಸುವ ಬಗ್ಗೆ ಸುತ್ತೋಲೆ.07-10-2016
368
9 ಮತ್ತು 10ನೇ ತರಗತಿಯ ಸರ್ಕಾರಿ ಪ್ರೌಢಶಾಲಾ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕುರಿತ ಸುತ್ತೋಲೆ.07-10-2016
367
ನಿಗದಿತ ಸಮಯಕ್ಕೆ ವೇತನ ಪಾವತಿಸುವ ಬಗ್ಗೆ ವೇತನ ಬಟವಾಡೆ ಅಧಿಕಾರಿಗಳಿಗೆ ಸೂಚನೆಗಳು.07-10-2016
366
ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರ ಆಧಾರ್ ಮಾಹಿತಿಯನ್ನು ಹೆಚ್.ಆರ್.ಎಂ.ಎಸ್. ನಲ್ಲಿ ಅಳವಡಿಸುವ ಬಗ್ಗೆ.06-10-2016
365
ಖಾಸಗಿ ಶಾಲೆಗಳ ಶುಲ್ಕ ನಿಗದಿ ಕುರಿತಂತೆ ಕರಡು ನಿಯಮಗಳು - ದಿನಾಂಕ:05-10-2016ರಂದು ಪ್ರಕಟಿಸಲಾದ ಗೆಜೆಟ್ ಅಧಿಸೂಚನೆ ಕನ್ನಡ ಭಾಷಾಂತರ .28-10-2016
364
ಸರ್ಕಾರಿ ಪ್ರೌಢಶಾಲೆಗಳಲ್ಲಿನ 9 ಮತ್ತು 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ/ಪಂಗಡ ಮತ್ತು ಕಲಿಕೆಯಲ್ಲಿ ಹಿಂದುಳಿದಿರುವ ಇತರೆ ವರ್ಗದ ವಿದ್ಯಾರ್ಥಿಗಳಿಗೆ ದಸರಾ ರಜೆ ಅವಧಿಯಲ್ಲಿ ವಿಶೇಷ ಬೋಧನಾ ತರಗತಿಗಳನ್ನು ಏರ್ಪಡಿಸುವ ಬಗ್ಗೆ.05-10-2016
363
ಭಾರತ ಸರ್ಕಾರದ ಕೇಂದ್ರ ಇಂಧನ ಸಚಿವಾಲಯದ ಸೆಂಟ್ರಲ್ ಪವರ್ ರೀಸರ್ಚ್ ಇನ್ಸಿಟ್ಯೂಟ್, ಬೆಂಗಳೂರು ಇವರು 4ನೇ ತರಗತಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆ ಕುರಿತ ತಿದ್ದುಪಡಿ ಜ್ಞಾಪನ.05-10-2016
362
ದಿನಾಂಕ:28-30 ಸೆಪ್ಟೆಂಬರ್ 2016ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಡಿ.ಐ.ಡಿ.ಎ.ಸಿ. ಇಂಡಿಯಾ 2016 ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ.23-09-2016
361
2016-17ನೇ ಸಾಲಿನಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಿಗದಿಪಡಿಸಿದ ಶಾಲಾ ದಿನಗಳ ಬೋಧನಾ ಅವಧಿ ಸರಿದೂಗಿಸುವ ಬಗ್ಗೆ ಜ್ಞಾಪನ.22-09-2016
360
ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ತಪ್ಪಾದ ಮಾಹಿತಿಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಡಿ.ಡಿ.ಓ.ಗಳಿಗೆ ಸೂಚನೆಗಳು.15-09-2016
359
2016-17ನೇ ಸಾಲಿನಲ್ಲಿ ಬೋಧಕ ಮತ್ತು ಬೋಧಕೇತರ ಯೋಜನಾ ಹುದ್ದೆಗಳನ್ನು ಮುಂದುವರೆಸುವ ಬಗ್ಗೆ ಅಧಿಕೃತ ಜ್ಞಾಪನ ಮತ್ತು ಸರ್ಕಾರಿ ಆದೇಶ..08-09-2016
358
2016ನೇ ಸಾಲಿಗೆ ಸರ್ಕಾರಿ/ಖಾಸಗಿ ಪ್ರಾಥಮಿಕ/ಪ್ರೌಢ ಶಾಲಾ ಶಿಕ್ಷಕರಿಗೆ ಗುರುಪುರಸ್ಕಾರ ಪ್ರಶಸ್ತಿಯನ್ನು ಆಹ್ವಾನಿಸಿರುವ ಬಗ್ಗೆ ಸುತ್ತೋಲೆ ಮತ್ತು ಅರ್ಜಿ ನಮೂನೆ.06-09-2016
357
2016ನೇ ಸಾಲಿನ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ - ಪ್ರಶಸ್ತಿ ಪಟ್ಟಿ.01-09-2016
356
2015ನೇ ಸಾಲಿನಲ್ಲಿ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ಸುತ್ತೋಲೆ ಮತ್ತು ಶಿಕ್ಷಕರ ಪಟ್ಟಿ | ಶಿಕ್ಷಕರಿಗೆ ಮಾಹಿತಿ ಮತ್ತು ಸೂಚನೆಗಳು .30-08-2016
355
ಪ್ರೌಢಶಾಲಾ ಶಿಕ್ಷಕರ ವಂದ ಮತ್ತು ನೇಮಕಾತಿ(ಸಿ & ಆರ್) ನಿಯಮಗಳು - ಕರಡು ಗೆಜೆಟ್ ಅಧಿಸೂಚನೆ ದಿನಾಂಕ:19-08-2016.22-08-2016
354
2016-17ನೇ ಸಾಲಿನಲ್ಲಿ ಶಾಲೆಗಳಲ್ಲಿ ಆಧಾರ್ ನೋಂದಣಿಯನ್ನು ಪ್ರಾರಂಭಿಸುವ ಬಗ್ಗೆ ಸುತ್ತೋಲೆ.09-08-2016
353
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಜಾರಿಗೆ ತಂದಿರುವ ಬಗ್ಗೆ ಸುತ್ತೋಲೆ.09-08-2016
352
ಭಾರತ ಸರ್ಕಾರದ ಕೇಂದ್ರ ಇಂಧನ ಸಚಿವಾಲಯದ ಸೆಂಟ್ರಲ್ ಪವರ್ ರೀಸರ್ಚ್ ಇನ್ಸಿಟ್ಯೂಟ್, ಬೆಂಗಳೂರು ಇವರು 4ನೇ ತರಗತಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆ ಕುರಿತ ಸುತ್ತೋಲೆ.02-08-2016
351
ಖಾಲಿ ಇರುವ ಬಿ.ಆರ್.ಸಿ. ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡುವ ಬಗ್ಗೆ ಸುತ್ತೋಲೆ.01-08-2016
350
2015-16ನೇ ಸಾಲಿನಲ್ಲಿ ರಾಜ್ಯಮಟ್ಟ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುವ ಬಗ್ಗೆ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ ಸುತ್ತೋಲೆ.25-07-2016
349
ಶ್ರೀ ಡಿ.ದೇವರಾಜ ಅರಸು ಜನ್ಮ ಶತಮಾನೋತ್ಸವ ದಿನಾಚರಣೆ ಸಂಬಂಧ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುವ ಕುರಿತು.12-07-2016
348
ಬೆಂಗಳೂರು ಮತ್ತು ಮೈಸೂರು ವಿಭಾಗದ 2015-16ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಕಛೇರಿಗಳ ವಾರ್ಷಿಕ ತಪಾಸಣೆ ಮಾಡುವ ಬಗ್ಗೆ.04-07-2016
347
ದಿನಾಂಕ: 04-07-2016 ರಿಂದ 29-07-2016ರಿಂದ ಪ್ರಾರಂಭವಾಗುವ ವಿಧಾನ ಮಂಡಲದ ಅಧಿವೇಶನ ಸಂಬಂಧ ಸುತ್ತೋಲೆ/ಅ.ಸ.ಪತ್ರ/ಹಿರಿಯ ಸಹಾಯಕ ನಿರ್ದೇಶಕರಿಗೆ ಜ್ಞಾಪನ ಪತ್ರಗಳು.02-07-2016
346
ಆಧಾರ್ ಕಾರ್ಡ್ ಹೊಂದದ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪರೀಕ್ಷೆ ಅಥವಾ ಪ್ರವೇಶ ನಿರಾಕರಿಸುತ್ತಿರುವ ಬಗ್ಗೆ.28-06-2016
345
2016-17ನೇ ಸಾಲಿನಲ್ಲಿ ಶೈಕ್ಷಣಿಕ ಮಾಹಿತಿ ಸಂಗ್ರಹಣೆಗಳನ್ನು ಅನ್ ಲೈನ್ ನಲ್ಲಿ ಸಂಗ್ರಹಿಸುವ ಬಗ್ಗೆ.16-06-2016
344
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಗುವಿಗೊಂದು ಮರ ಶಾಲೆಗೊಂದು ವನ ಕಾರ್ಯಕ್ರಮದ ಅನುಷ್ಟಾನದ ಬಗ್ಗೆ ಸುತ್ತೋಲೆ.05-06-2016
343
ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರಕ್ಕೆ ಇಲಾಖಾಧಿಕಾರಿಗಳ ಮೇಲುರುಜು ಮಾಡುವ ಕುರಿತು ಸುತ್ತೋಲೆ.01-06-2016
342
ಎಸ್.ಎಸ್.ಎಲ್.ಸಿ.ಯಲ್ಲಿ ಎ+ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರೋಜಿನಿ ದಾಮೋದರನ್ ಫೌಂಡೇಷನ್ ಸಂಸ್ಥೆ, ಬೆಂಗಳೂರು ಇವರಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿರುವ ಬಗ್ಗೆ.27-05-2016
341
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ವರ್ಗಾವಣಾ ಪ್ರಮಾಣ ಪತ್ರಕ್ಕೆ ಮೇಲುಸಹಿ ಮಾಡುವ ಬಗ್ಗೆ ಸುತ್ತೋಲೆ.26-05-2016
340
ಕರ್ನಾಟಕ ರಾಜ್ಯದಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸುವ ಬಗ್ಗೆ ಸುತ್ತೋಲೆ ಮತ್ತು ನಮೂನೆಗಳು.25-05-2016
339
ನ್ಯಾಯಾಲಯ ಪ್ರಕರಣಗಳನ್ನು ಸಿ.ಸಿಎಂ.ಎಸ್.(ಸಚಿವಾಲಯವಾಹಿನಿ) ಆನ್ ಲೈನ್ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸುತ್ತೋಲೆ.18-05-2016
338
ಅದ್ವೈತ್ ಪ್ರತಿಷ್ಟಾನ, ಬನ್ನೇರಘಟ್ಟ ರಸ್ತೆ, ಬೆಂಗಳೂರು ಈ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಸುತ್ತೋಲೆ.05-05-2016
337
ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅನುಷ್ಟಾನಗೊಳಿಸಿರುವ ಕಾಗದರಹಿತ ಪ್ರಮಾಣಪತ್ರಗಳ ಸೇವೆಯನ್ನು ಎಲ್ಲಾ ಶಾಲೆಗಳಲ್ಲಿ ಬಳಸಿಕೊಳ್ಳುವ ಬಗ್ಗೆ.28-04-2016
336
ಜಿಲ್ಲಾ ಹಂತದ ನೋಡಲ್ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗೆ ಸಿ.ಸಿ.ಎಂ.ಎಸ್. ಆನ್ ಲೈನ್ ತಂತ್ರಾಂಶದ ತರಬೇತಿ ನೀಡುವ ಬಗ್ಗೆ ಸುತ್ತೋಲೆ.27-04-2016
335
ಕೇಂದ್ರ ಸರ್ಕಾರ ಪುರಸ್ಕೃತ ಆದರ್ಶ ವಿದ್ಯಾಲಯಗಳಿಗೆ 2016-17ನೇ ಸಾಲಿನ ದಾಖಲಾತಿ - ಆಯ್ಕೆ ಪಟ್ಟಿ ಕಟ್ ಆಫ್ ಅಂಕ | ಅರ್ಹತಾ ಪಟ್ಟಿ | ತಿರಸ್ಕೃತ ಪಟ್ಟಿ .26-04-2016
334
ನ್ಯಾಯಾಲಯದ ಪ್ರಕರಣಗಳನ್ನು ಆನ್ ಲೈನ್ ತಂತ್ರಾಶದಲ್ಲಿ ಅಳವಡಿಸುವ ಬಗ್ಗೆ.25-04-2016
333
ಶಿಕ್ಷಕರ ನೇಮಕಾತಿ ಸಂಬಂಧ ವೃಂದ ಮತ್ತು ನೇಮಕಾತಿ ಬದಲಾವಣೆಗಳ ತಿದ್ದುಪಡಿ ಆದೇಶ 1991 ಮತ್ತು 1994.21-04-2016
332
ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ಹೆಚ್ಚುವರಿ ವೇತನ ಭತ್ಯೆಯನ್ನು ಮಂಜೂರು ಮಾಡುವ ಬಗ್ಗೆ.15-04-2016

 

Comments

Popular posts from this blog

ಹಳೆಯ ಮುಖ್ಯವಾದ ಸರ್ಕಾರದ ಆದೇಶಗಳು The old important government orders

ಸರ್ಕಾರಿ ಆದೇಶ -ಸಿಬ್ಬಂದಿ (Government Order)

The Ultimate List of Best AI Tools