School Education 17-18 Orders

 

ಕ್ರ ಸಂವಿಷಯಅಳವಡಿಸಿದ ದಿನಾಂಕ
469
2018-19ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನ ರಹಿತವಾಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ & ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೊಂದಾಯಿಸುವ ಬಗ್ಗೆ ಸುತ್ತೋಲೆ.26-03-2018
468
2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ & ಪ್ರೌಢಶಾಲೆಗಳ ಶೈಕ್ಷಣಿಕ ಮತ್ತು ರಜಾ ಅವಧಿಗಳನ್ನು ನಿಗದಿಪಡಿಸುವ ಬಗ್ಗೆ.23-03-2018
467
ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು & ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಪರೀಕ್ಷೆಗೆ ನಡೆಸಲು ಆನ್ ಲೈನ್ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಬಗ್ಗೆ.24-02-2018
466
2018-19ನೇ ಸಾಲಿನ ಆದರ್ಶ ವಿದ್ಯಾಲಯಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಿರುವ ಬಗ್ಗೆ.17-02-2018
465
ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು & ಗ್ರೂಪ್ ಬಿ ವೃಂದದ ನಿರ್ದಿಷ್ಟ ಹುದ್ದೆಗಳಿಗೆ ಪರೀಕ್ಷೆ ನಡೆಸುವ ಬಗ್ಗೆ | ಗ್ರೂಪ್ ಬಿ ವೃಂದದ ಹುದ್ದೆಗಳಿಂದ ಹೊರಹೋಗಬೇಕಾಗಿರುವವರ ಜಿಲ್ಲಾವಾರು ಪಟ್ಟಿ.15-02-2018
464
ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಎಲ್ಲಾ ಡಿ.ಡಿ.ಓ.ಗಳು ತಪ್ಪಾದ ಮಾಹಿತಿಗಳನ್ನು ಸರಿಪಡಿಸಿಕೊಳ್ಳುವ ಬಗ್ಗೆ ಸುತ್ತೋಲೆ.08-02-2018
463
ಶೂ ಸಾಕ್ಸ್ ಖರೀದಿ ನಂತರ ಅನುದಾನ ಕೊರತೆ ಇರುವ ಶಾಲೆಗಳಿಗೆ ಕೊರತೆ ಹಣ ಬಿಡುಗಡೆ.07-02-2018
462
ದಿನಾಂಕ:05-02-2018 ರಿಂದ 28-02-2018ರವರೆಗೆ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಿಸಿದ ಸೂಚನೆಗಳು.03-02-2018
461
Teachers Data Software ತಂತ್ರಾಂಶದಲ್ಲಿ ಶಿಕ್ಷಕರ ಮಾಹಿತಿಗಳನ್ನು ಪರಿಶೀಲಿಸಿ ಸರಿಪಡಿಸುವ ಬಗ್ಗೆ ಜ್ಞಾಪನ ದಿನಾಂಕ:20-01-2018.27-01-2018
460
ಕನ್ನಡ ಭಾಷಾ ಕಲಿಕಾ ಅಧಿನಿಯಮ 2015ರಡಿ ರಚಿಸಲಾದ ಕನ್ನಡ ಭಾಷಾ ಕಲಿಕೆ ನಿಯಮಗಳು 2017ನ್ನು ಸಮಗ್ರವಾಗಿ ಅನುಷ್ಟಾನಗೊಳಿಸುವ ಕುರಿತು.27-01-2018
459
2018-19ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಯ ದಾಖಲಾತಿಗೆ ಮಾರ್ಗಸೂಚಿ.25-01-2018
458
ಸಿ.ಆರ್.ಪಿ., ಬಿ.ಆರ್.ಪಿ. & ಬಿ.ಆರ್.ಸಿ. ಹುದ್ಧೆಗಳನ್ನು ಆಯ್ಕೆ ಪರೀಕ್ಷೆ ಮೂಲಕ ಭರ್ತಿ ಮಾಡುವ ಬಗ್ಗೆ ಸರ್ಕಾರದ ಅಧಿಸೂಚನೆ ದಿನಾಂಕ:18-12-2017.19-01-2018
457
ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳು(ವರ್ಗೀಕರಣ ಮತ್ತು ನೊಂದಣಿ)(ತಿದ್ಧುಪಡಿ)ನಿಯಮಗಳು 2017- ಕರಡು ನಿಯಮಗಳು.05-01-2018
456
ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳು(ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾನ್ಯತೆ ನೀಡುವ ಬಗ್ಗೆ)(ತಿದ್ಧುಪಡಿ)ನಿಯಮಗಳು 2017- ಕರಡು ನಿಯಮಗಳು.05-01-2018
455
ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳು(ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯವಸ್ತು ನಿಗದಿಪಡಿಸುವಿಕೆ ಇತ್ಯಾದಿ)(ತಿದ್ಧುಪಡಿ)ನಿಯಮಗಳು 2017- ಕರಡು ನಿಯಮಗಳು.05-01-2018
454
ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವ ಬಗ್ಗೆ ತಿದ್ದೋಲೆ.29-12-2017
453
Teachers Data Capture ತಂತ್ರಾಂಶದಲ್ಲಿ ಎಲ್ಲಾ ಶಿಕ್ಷಕರ ಸೇವಾ ಮಾಹಿತಿಗಳನ್ನು Teachers Data Capture ತಂತ್ರಾಂಶದಲ್ಲಿ ಎಲ್ಲಾ ಶಿಕ್ಷಕರ ಸೇವಾ ಮಾಹಿತಿಗಳನ್ನು ಪರಿಶೀಲಿಸಿ ದೃಢೀಕರಿಸುವ ಬಗ್ಗೆ ಸುತ್ತೋಲೆ ದಿನಾಂಕ:07-12-2017.09-12-2017
452
ಇಲಾಖೆಯ ಪ್ರಗತಿ ಪರಿಶೀಲನೆಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವ ಬಗ್ಗೆ ಸುತ್ತೋಲೆ.05-12-2017
451
ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ Online request ನೀಡುವಾಗ ಹಾಗೂ ಶಾಖೆಗೆ ಪತ್ರಗಳನ್ನು ಕಳುಹಿಸುವಾಗ ಲಗತ್ತಿಸಬೇಕಾದ ಅಡಕಗಳ ಬಗ್ಗೆ ಸುತ್ತೋಲೆ ದಿನಾಂಕ:29-11-2017.01-12-2017
450
Paybill and Arrears bill ಗಳನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಬಿಲ್ಲನ್ನು ಪರಿಶೀಲಿಸದೆ ಅಪ್ರೂವ್ ಮಾಡಿಕೊಂಡು ರಿವರ್ಟ್ ಆನ್ ಲೈನ್ ರಿಕ್ವೆಸ್ಟ್ ನೀಡುತ್ತಿರುವ ಬಗ್ಗೆ ನೆನಪೋಲೆ ದಿನಾಂಕ:13-11-2017.01-12-2017
449
ಮಕ್ಕಳ ಶಿಕ್ಷಣ ಕಾಯಿದೆ 2009 ಸೆಕ್ಷನ್ 23(2) ಪ್ರಕಾರ ಶಿಕ್ಷಕರಿಗೆ ಡಿ.ಎಲ್.ಇಡಿ. ಪಡೆಯುವ ಕುರಿತ ಪತ್ರಿಕಾ ಪ್ರಕಟಣೆ.30-11-2017
448
ಕರ್ನಾಟಕ ರಾಜ್ಯ ನಾಗರೀಕ ಸೇವೆ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು, 2017.30-11-2017
447
ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರುಗಳ ಸೇವಾ ಭದ್ರತೆಗಾಗಿ ಮಾಹಿತಿ ಸಂಗ್ರಹಿಸುವ ಬಗ್ಗೆ.25-11-2017
446
ದಿನಾಂಕ:26ನೇ ನವೆಂಬರ್ 2017ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ದಿನವನ್ನಾಗಿ ಆಚರಿಸುವ ಕುರಿತ ಸುತ್ತೋಲೆ.(ಸುತ್ತೋಲೆ ಕ್ರಮ ಸಂಖ್ಯೆ:446ನ್ನು ದಿನಾಂಕ:09-11-2019ರಂದು ಹಿಂಪಡೆಯಲಾಗಿದೆ)23-11-2017
445
ಖಾನ್ ಅಕಾಡೆಮಿ ಇಂಡಿಯಾ - ಪ್ರತಿಭಾನ್ವೇಷಣೆ ಸ್ಪರ್ಧೆ-2017.20-11-2017
444
ದಿನಾಂಕ:19-11-2017 ರಿಂದ 25-11-2017ರವರೆಗೆ ರಾಜ್ಯಾದ್ಯಂತ "ರಾಷ್ಟ್ರೀಯ ಐಕ್ಯತಾ ಸಪ್ತಾಹ"ವನ್ನು ಆಚರಿಸುವ ಬಗ್ಗೆ.18-11-2017
443
ದಿನಾಂಕ:14-11-2017ರಂದು ಮಕ್ಕಳ ದಿನಾಚರಣೆ ಆಚರಿಸುವ ಬಗ್ಗೆ.13-11-2017
442
ದಿನಾಂಕ:11-11-2017ರಂದು ಮೊಟ್ಟ ಮೊದಲ ಶಿಕ್ಷಣ ಸಚಿವರಾದ ಭಾರತ ರತ್ನ ಡಾ: ಮೌಲಾನಾ ಅಬ್ದುಲ್ ಕಲಾಂ ಅಜಾದ್ ರವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಆಚರಿಸುವ ಬಗ್ಗೆ ಸುತ್ತೋಲೆ.10-11-2017
441
2017-18ನೇ ಸಾಲಿನಿಂದ ಪ್ರೋತ್ಸಾಹದಾಯಕ ಯೋಜನೆಗಳಿಗೆ ಖಜಾನೆ-2 ತಂತ್ರಾಂಶದ ಮೂಲಕ ಹಣ ಬಿಡುಗಡೆ ಮಾಡುವ ಬಗ್ಗೆ.08-11-2017
440
ದಿನಾಂಕ:13-11-2017 ರಿಂದ 24-11-2017ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಿಸಿದ ಸೂಚನೆಗಳು.08-11-2017
439
"ಜಾಗೃತಿ ಅರಿವು ಸಪ್ತಾಪ -2017"ರ ಆಚರಣೆ ಕುರಿತ ಸುತ್ತೋಲೆ.04-11-2017
438
ದಿವಂಗತ ಸರ್ದಾರ್ ವಲ್ಲಭಬಾಯ್ ಪಟೇಲ್ ರವರ ಜನ್ಮದಿನದ ಪ್ರಯುಕ್ತ ದಿನಾಂಕ:31-10-2017ರಂದು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುವ ಬಗ್ಗೆ.30-10-2017
437
ಕನ್ನಡ ಭಾಷಾ ಕಲಿಕೆ ನಿಯಮಗಳು, 2017.25-10-2017
436
Teachers Data Capture ತಂತ್ರಾಂಶದಲ್ಲಿ ಎಲ್ಲಾ ಶಿಕ್ಷಕರ ಸೇವಾ ಮಾಹಿತಿಗಳನ್ನು ಕಡ್ಡಾಯವಾಗಿ ಅಳವಡಿಸಿ ದೃಢೀಕರಿಸುವ ಬಗ್ಗೆ ಸುತ್ತೋಲೆ ದಿನಾಂಕ:23-10-2017.24-10-2017
435
2017ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ನೇಮಕಾತಿಯ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ ಬದಲಾವಣೆ ಬಗ್ಗೆ.19-10-2017
434
ರಾಜ್ಯ ನಾಗರೀಕ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿ ಅಧಿಸೂಚನೆಯ ವಿವರಗಳನ್ನು ಕಡ್ಡಾಯವಾಗಿ ಕರ್ನಾಟಕ ಸರ್ಕಾರದ ಜಾಲತಾಣದಲ್ಲಿ ಪ್ರಕಟಿಸುವ ಬಗ್ಗೆ.16-10-2017
433
ಶಾಲಾ ಸುರಕ್ಷಾ ನೀತಿಯನ್ನು ಅನುಷ್ಟಾನಗೊಳಿಸಲು ನೋಡಲ್ ಅಧಿಕಾರಿಗಳನ್ನು ನಾಮ ನಿರ್ದೇಶನ ಮಾಡುವ ಬಗ್ಗೆ ಸರ್ಕಾರದ ನಡವಳಿಗಳು.12-10-2017
432
2017-18ನೇ ಸಾಲಿನಲ್ಲಿ ಉಚಿತವಾಗಿ ಒದಗಿಸಲಾಗುತ್ತಿರುವ ಷೂ ಮತ್ತು ಸಾಕ್ಸ್ ಖರೀದಿಯ ನಂತರ ಉಳಿಕೆಯಾಗಿರುವ ಅನುದಾನ ಹಿಂಪಡೆಯುವ ಬಗ್ಗೆ12-10-2017
431
6 ರಿಂದ 12ನೇ ವರ್ಗದ ವಿದ್ಯಾರ್ಥಿಗಳಿಗಾಗಿ ಎನ್.ಸಿ.ಎಫ್.ಇ.ಯವರ ಹಣಕಾಸು ಸಾಕ್ಷರತೆಯ ಮಾಪನ ಪರೀಕ್ಷೆ(NCFE-NFLAT)2017-18.12-10-2017
430
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನ ಕಛೇರಿಗಳಿಂದ ಹೊಸ ವಾಹನಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ.11-10-2017
429
ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ತಪ್ಪಾಗಿ ಜನರೇಟ್ ಆಗಿರುವ ಬಿಲ್ಲನ್ನು ಪರಿಶೀಲಿಸದೇ ರಿವರ್ಟ್ ಮಾಡಲು ನೀಡುತ್ತಿರುವ ಬಗ್ಗೆ ಸುತ್ತೋಲೆ ದಿನಾಂಕ:03-10-2017.10-10-2017
428
ರಾಜ್ಯದಲ್ಲಿರುವ ಎಲ್ಲಾ ಶಿಕ್ಷಕರ ಸೇವಾ ಮಾಹಿತಿಗಳನ್ನು Teachers Data Capture Software ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸುತ್ತೋಲೆ ದಿನಾಂಕ:23-09-2017.23-09-2017
427
2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗದಿಪಡಿಸುವ ಬಗ್ಗೆ.20-09-2017
426
ಸರ್ವ ಶಿಕ್ಷಣ ಅಭಿಯಾನದ ವತಿಯಿಂಧ 2017-18ನೇ ಸಾಲಿನ ಸರ್ಕಾರಿ ಶಾಲೆಗಳ 1 ರಿಂದ 8ನೇ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಖರೀದಿಸಿ ವಿತರಿಸುವ ಪ್ರಕ್ರಿಯೆಯನ್ನು ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸುತ್ತೋಲೆ ಮತ್ತು ಬಳಕೆದಾರರ ಕೈಪಿಡಿ.18-09-2017
425
2017-18ನೇ ಶೈಕ್ಷಣಿಕ ಸಾಲಿಗೆ 1-10 ನೇ ತರಗತಿ ವಿದ್ಯಾರ್ಧಿಗಳಿಗೆ ಷೂ ಮತ್ತು ಸಾಕ್ಸ್ ಖರೀದಿಗಾಗಿ ಶಾಲೆಗಳಲ್ಲಿ ಎಸ್ ಡಿ ಎಂ ಸಿ ರಚನೆಯಾಗದಿದ್ದಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸುತ್ತೋಲೆ.14-09-2017
424
ರಾಜ್ಯದಲ್ಲಿರುವ ಎಲ್ಲಾ ಸೇವಾ ಮಾಹಿತಿಗಳನ್ನು Teachers' Data Software ತಂತ್ರಾಂಶದಲ್ಲಿ ಹೆಚ್ಚುವರಿ ಮಾಹಿತಿಗಳನ್ನು ಅಳವಡಿಸುವ ಬಗ್ಗೆ ಸುತ್ತೋಲೆ ದಿನಾಂಕ:08-09-2017.13-09-2017
423
2017-18ನೇ ಸಾಲಿನ ಶ್ರೀ ಹೆಚ್.ಜಿ.ಗೋವಿಂದೇಗೌಡ ಉತ್ತಮ ಶಾಲಾ ಪ್ರಶಸ್ತಿ - ಪ್ರಶಸ್ತಿ ಪಡೆದ ಶಾಲೆಗಳ ಮಾಹಿತಿ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೈಚಾಪುರ, ದೇವನಹಳ್ಳಿ ತಾ: ಬೆಂಗಳೂರು ಗ್ರಾಮಾಂತರ ಜಿಲ್ಲೆ | ಸರ್ಕಾರಿ ಪದವಿ ಪೂರ್ವ ಕಾಲೇಜು, ನಾಗವಲ್ಲಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ .04-09-2017
422
"ಬ್ಲೂವೇಲ್ ಗೇಮ್ ಛಾಲೆಂಜ್" ಎಂಬ ಅಂತರ್ಜಾಲ ಕ್ರೀಡೆಯಿಂದ ವಿದ್ಯಾರ್ಥಿಗಳು ಪ್ರಭಾವಿತರಾಗಿ ಪ್ರಾಣಾಪಾಯಕ್ಕೆ ಒಳಗಾಗುತ್ತಿರುವ ಬಗ್ಗೆ ಸುತ್ತೋಲೆ.04-09-2017
421
2017-18ನೇ ಸಾಲಿನ ಬೆಂಗಳೂರು ಮತ್ತು ಮೈಸೂರು ವಿಭಾಗದ ಕಛೇರಿಗಳ ವಾರ್ಷಿಕ ತಪಾಸಣಾ ಕಾರ್ಯಕ್ರಮ ಪರಿಷ್ಕೃತ ವೇಳಾಪಟ್ಟಿ ಆದೇಶ.30-08-2017
420
ಶೂ ಸಾಕ್ಸ್ ಅಥವಾ ಸ್ಯಾಂಡಲ್ ಗಳ ಗುಣಮಟ್ಟದ ಬಗ್ಗೆ ವರದಿ ನೀಡುವ ಬಗ್ಗೆ ಸುತ್ತೋಲೆ ದಿನಾಂಕ:28-08-2017.29-08-2017
419
ಶೂ ಸಾಕ್ಸ್ ಅಥವಾ ಸ್ಯಾಂಡಲ್ ಗಳ ಗುಣಮಟ್ಟದ ಬಗ್ಗೆ ವರದಿ ನೀಡುವ ಬಗ್ಗೆ ಸುತ್ತೋಲೆ.24-08-2017
418
ದಿನಾಂಕ:24-08-2017ರಂದು ಶೂ & ಸಾಕ್ಸ್ ಹಣವನ್ನು ಶಾಲೆಗಳಿಗೆ ಬಿಡುಗಡೆ ಮಾಡಿದ ವಿವರ.24-08-2017
417
6ನೇ ವೇತನ ಆಯೋಗಕ್ಕೆ ಉತ್ಪಾದಕತೆ ಹೆಚ್ಚಿಸುವ ಮತ್ತು ಸಂಬಂಧಿತ ವಿಚಾರಗಳ ಬಗ್ಗೆ ಪರಿಣಿತರ ಅಭಿಪ್ರಾಯ ನೀಡುವ ಬಗ್ಗೆ.16-08-2017
416
ಭಾರತ ಸ್ವಾತಂತ್ರ್ಯ ಗಳಿಸಿ 70 ವರ್ಷ ಪೂರೈಸಿದ ಸಂದರ್ಭದಲ್ಲಿ "ಸಂಕಲ್ಪದಿಂದ ಸಿದ್ಧಿ" ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಮ್ಮಿಕೊಳ್ಳವ ಬಗ್ಗೆ.11-08-2017
415
2017-18ನೇ ಸಾಲಿನ ಬೆಂಗಳೂರು ಮತ್ತು ಮೈಸೂರು ವಿಭಾಗದ ಕಛೇರಿಗಳ ವಾರ್ಷಿಕ ತಪಾಸಣಾ ಕಾರ್ಯಕ್ರಮ.01-08-2017
414
ಶೂ ಸಾಕ್ಸ್ ವಿತರಣೆ ನಿರ್ವಹಣಾ ತಂತ್ರಾಂಶ | ಬಳಕೆದಾರರ ಕೈಪಿಡಿ | ಸುತ್ತೋಲೆ.27-07-2017
413
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ: 2368 / 2011 ರಲ್ಲಿ ದಿ:09/02/2017 ರಂದು ನೀಡಿರುವ ತೀರ್ಪಿನ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಸೇವಾ ಜೆಷ್ಠತೆ ಪಟ್ಟಿ.12-07-2017
412
2017-18ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತವಾಗಿ ಒದಗಿಸಲಾಗುತ್ತಿರುವ ಷೂ ಮತ್ತು ಸಾಕ್ಸ್ ಖರೀದಿ ಪ್ರಕ್ರಿಯೆ ಬಗ್ಗೆ07-07-2017
411
2017-18ನೇ ಸಾಲಿಗೆ ರಾಜ್ಯದ ಉತ್ತಮ ಶಿಕ್ಷಕರುಗಳನ್ನು ರಾಜ್ಯ/ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡುವ ಬಗ್ಗೆ ಮಾಹಿತಿ ಮತ್ತು ನಮೂನೆ.03-07-2017
410
2017-18ನೇ ಸಾಲಿಗೆ ಹೊಸದಾಗಿ ಶಾಶ್ವತ ಅನುದಾನ ರಹಿತ ಪ್ರಾಥಮಿಕ, ಪ್ರೌಢ ಮತ್ತು ಪಿ.ಯು. ಕಾಲೇಜುಗಳನ್ನು ಪ್ರಾರಂಭಿಸಲು ನೊಂದಣಿಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ ಸರ್ಕಾರಿ ಅಧಿಸೂಚನೆ.28-06-2017
409
ಶಿಕ್ಷಕರ ಮಾಹಿತಿ ಸಂಗ್ರಹಣಾ ತಂತ್ರಾಂಶದಲ್ಲಿ ಅಳವಡಿಸಿರುವ ಮಾಹಿತಿಗಳನ್ನು ದೃಢೀಕರಿಸಿ ನೀಡುವ ಬಗ್ಗೆ ಸುತ್ತೋಲೆ.24-06-2017
408
26-06-2017ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಬಳಕೆ ವಿರೋಧಿ ದಿನದ ಅನ್ವಯ ಮಕ್ಕಳಲ್ಲಿ ಮಾದಕ ವಸ್ತುಗಳ ಬಳಕೆಯ ದ್ಚುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಬಗ್ಗೆ ಸುತ್ತೋಲೆ22-06-2017
ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಸರ್ಕಾರಿ ಪ್ರೌಢಶಾಲೆ(ಆರ್ ಎಂ ಎಸ್ ಎ) ಎಂದು ಪದನಾಮ ಬದಲಾವಣೆ ಮಾಡಿರುವ ಬಗ್ಗೆ 12-06-201719-06-2017
406
ಧಾರವಾಡ ಆಯುಕ್ತಾಲಯದ ಬೋಧಕ/ಬೋಧಕೇತರ ಜೇಷ್ಟತಾ ಪಟ್ಟಿ ಪರಿಷ್ಕರಣೆ ಸಂಬಂಧ ನಡೆದ ಸಭಾ ನಡವಳಿ ದಿನಾಂಕ:08-06-2017.09-06-2017
405
ಶಿಕ್ಷಕರ ಮಾಹಿತಿಗಳನ್ನು ತಂತ್ರಾಂಶದಲ್ಲಿ ದಿನಾಂಕ:08-06-2017ರ ಒಳಗಾಗಿ ಅಳವಡಿಸುವ ಬಗ್ಗೆ ಸುತ್ತೋಲೆ.06-06-2017
404
2017-18ನೇ ಸಾಲಿನಲ್ಲಿ ಸರಬರಾಜು ಮಾಡಲಾಗುತ್ತಿರುವ ಬೈಸಿಕಲ್ ಗಳ ಗುಣಮಟ್ಟವನ್ನು ಪರಿಶೀಲಿಸಲು ಉಪನಿರ್ದೇಶಕರು ಹಾಗೂ ಬಿ.ಇ.ಓ.ಗಳಿಗೆ ಸೂಚನೆಗಳ ಕುರಿತಂತೆ ಜ್ಞಾಪನ.05-06-2017
403
ದಿನಾಂಕ:05-06-2017 ರಿಂದ 16-06-2017ರವರೆಗೆ ವಿಧಾನಮಂಡಲ ಅಧಿವೇಶನ ಕುರಿತ ಸೂಚನೆಗಳ ಸುತ್ತೋಲೆ ಹಾಗೂ ಅಧಿಕಾರಿಗಳ ನಿಯೋಜನೆ ಸುತ್ತೋಲೆ.05-06-2017
402
ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರ ಸೇವಾ ಮಾಹಿತಿಗಳನ್ನು ನಮೂನೆಗಳಲ್ಲಿ ಭರ್ತಿ ಮಾಡುವ ಬಗ್ಗೆ ಸುತ್ತೋಲೆ.27-05-2017
401
ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರ ಸೇವಾ ಮಾಹಿತಿಗಳನ್ನು ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸುತ್ತೋಲೆ.23-05-2017
400
ರಾಜ್ಯದಲ್ಲಿನ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸಲು ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ನಡೆಸುತ್ತಿರುವ ಬಗ್ಗೆ ಹಾಗೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಅನುಮತಿಗೆ ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ.10-05-2017
399
ಧಾರವಾಡ ಆಯುಕ್ತಾಲಯ - 2017-18ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮತ್ತು ಶಾಲಾ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಸುತ್ತೋಲೆ.09-05-2017
398
ದಿನಾಂಕ:28-03-2017 ಮತ್ತು 19-04-2017ರ ನಡುವೆ ಅನುಮೋದನೆ ಮಾಡಿದ ಹೆಚ್.ಆರ್.ಎಂ.ಎಸ್. ಬಿಲ್ಲುಗಳನ್ನು ಪುನರ್ ಪರಿಶೀಲಿಸುವ ಬಗ್ಗೆ06-05-2017
397
ಶಿಕ್ಷಕರ ಮಾಹಿತಿ ನಮೂನೆಗಳು 2017 ಭರ್ತಿ ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:04-05-2017.04-05-2017
396
ಶಿಕ್ಷಕರ ಮಾಹಿತಿ ನಮೂನೆಗಳು 2017 - ಪರಿಷ್ಕೃತ ನಮೂನೆಗಳು - ಸುತ್ತೋಲೆ | ಸರ್ಕಾರಿ ಪ್ರೌಢಶಾಲೆ | ಅನುದಾನಿತ ಪ್ರೌಢ ಶಾಲೆ ಸರ್ಕಾರಿ ಪ್ರಾಥಮಿಕ ಶಾಲೆ.02-05-2017
395
ಶಿಕ್ಷಕರ ಮಾಹಿತಿ ನಮೂನೆಗಳು 2017 - ಸುತ್ತೋಲೆ | ಸರ್ಕಾರಿ ಪ್ರಾಥಮಿಕ ಶಾಲೆಗಳು | ಅನುದಾನಿತ ಪ್ರಾಥಮಿಕ ಶಾಲೆಗಳು | ಸರ್ಕಾರಿ ಪ್ರೌಢಶಾಲೆಗಳು | ಅನುದಾನಿತ ಪ್ರೌಢಶಾಲೆಗಳು | ನಮೂನೆಗಳನ್ನು ಭರ್ತಿ ಮಾಡಲು ಶಿಕ್ಷಕರಿಗೆ ಸೂಚನೆಗಳು.22-04-2017
394
2017ರ ಬೇಸಿಗೆ ಶಿಬಿರ ಮತ್ತು ಮಧ್ಯಾಹ್ನ ಉಪಹಾರ ಅನುಷ್ಟಾನ ಕಾರ್ಯದಲ್ಲಿ ನಿಯೋಜಿತ ಶಿಕ್ಷಕರಿಗೆ ಗೌರವ ಧನ ನೀಡುವ ಬಗ್ಗೆ ಸರ್ಕಾರಿ ಆದೇಶ.15-04-2017
393
ಬರಪೀಡಿತ ತಾಲ್ಲೂಕುಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಬೇಸಿಗೆ ರಜಾ ಅವಧಿಯಲ್ಲಿ ಮಧ್ಯಾಹ್ನ ಬಿಸಿಯೂಟ ಹಾಗೂ ಬೇಸಿಗೆ ಶಿಬಿರ-ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಬಗ್ಗೆ ಸುತ್ತೋಲೆ.11-04-2017
392
201-18ನೇ ಸಾಲಿಗೆ ಶಾಲೆಗಳಿಗೆ ಸ್ವಚ್ಛ ಶಾಲಾ ಪ್ರಶಸ್ತಿ ನೀಡುವ ಬಗ್ಗೆ.06-04-2017

 

Comments

Popular posts from this blog

ಹಳೆಯ ಮುಖ್ಯವಾದ ಸರ್ಕಾರದ ಆದೇಶಗಳು The old important government orders

ಸರ್ಕಾರಿ ಆದೇಶ -ಸಿಬ್ಬಂದಿ (Government Order)

The Ultimate List of Best AI Tools