School Education 18-19 Orders

 ಶಾಲಾ ಪ್ರಾರಂಭೋತ್ಸವ 2018-19 -ಕಿರುಚಿತ್ರ. | 2018-19 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಾರ್ಷಿಕ ಕಾರ್ಯಸೂಚಿ.

ಕನ್ನಡ ಸೌರಭ" ಕನ್ನಡ ಸುಲಭ ಇ-ಕಲಿಕೆ ಡೌನ್ ಲೋಡ್ ಮಾಡಿಕೊಳ್ಳಿ.

ಕ್ರ ಸಂವಿಷಯಅಳವಡಿಸಿದ ದಿನಾಂಕ
560
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಮಾಹಿತಿಯನ್ನು ಶಿಕ್ಷಕರ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ಪೂರ್ಣಗೊಳ್ಳದಿರುವ ಬಗ್ಗೆ ಸುತ್ತೋಲೆ ದಿನಾಂಕ:30-03-2019.30-03-2019
559
ಇಲಾಖಾ ವಿಚಾರಣೆಗಳನ್ನು ನಡೆಸಲು ನೇಮಕಗೊಂಡು ಕಾರ್ಯ ನಿರ್ವಹಿಸುವ ವಿಚಾರಣಾಧಿಕಾರಿಗಳಿಗೆ ನೀಡುವ ಸಂಭಾವನೆ ಮೊತ್ತವನ್ನು ಪರಿಷ್ಕರಿಸಿರುವ ಬಗ್ಗೆ.26-03-2019
558
ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ ಮತ್ತು ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ತಪ್ಪಾಗಿ ಅಳವಡಿಸಿರುವ ಸರ್ಕಾರಿ/ಅನುದಾನಿತ ಶಾಲಾ ಶಿಕ್ಷಕರ ಸೇವಾ ವಿವರಗಳನ್ನು ಸರಿಪಡಿಸುವ ಬಗ್ಗೆ ಸುತ್ತೋಲೆ ದಿನಾಂಕ:25-03-2019.25-03-2019
557
2019-20ನೇ ಸಾಲಿನಲ್ಲಿ ಹೊಸ ಖಾಸಗಿ ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಬಗ್ಗೆ.13-03-2019
556
ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳ ತಿದ್ದುಪಡಿ ಸಂಬಂಧ ನ್ಯಾಯಾಲಯಗಳ ಡಿಕ್ರಿ ಆದೇಶದ ಅನುಷ್ಟಾನದ ಬಗ್ಗೆ.26-02-2019
555
ಸಮಗ್ರ ಶಿಕ್ಷಣ ಅಭಿಯಾನ ಕರ್ನಾಟಕ "Fellowship 2019-20" ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ.21-02-2019
554
ರಾಜ್ಯದ ಶತಮಾನ ಪೂರೈಸಿದ 100 ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು "ಪಾರಂಪರಿಕ ಶಾಲೆ"ಗಳೆಂದು ಗುರುತಿಸಿ ನವೀಕರಿಸುವ ಬಗ್ಗೆ.20-02-2019
553
ಇಲಾಖಾ ಶಿಸ್ತು ಪ್ರಕರಣಗಳನ್ನು ಆನ್-ಲೈನ್ ಮೂಲಕ ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಅಧಿಕೃತ ಜ್ಞಾಪನ ದಿನಾಂಕ:14-02-2019.18-02-2019
552
2019-20ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ 6ನೇ ತರಗತಿ ದಾಖಲಾತಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಬಗ್ಗೆ.15-02-2019
551
ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶದಲ್ಲಿ ಹೆಚ್ಚುವರಿ ವಿವರ ಅಳವಡಿಸುವ ಬಗ್ಗೆ ಸುತ್ತೋಲೆ | ಶಿಕ್ಷಕರ ಕೈಪಿಡಿ | ಡಿ.ಡಿ.ಓ. ಕೈಪಿಡಿ.14-02-2019
550
2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗದಿಪಡಿಸುವ ಬಗ್ಗೆ.12-02-2019
549
ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿಯ ಸೇವಾ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸುವ ಮತ್ತು ಇಂದೀಕರಿಸುವ ಬಗ್ಗೆ ಸುತ್ತೋಲೆ ದಿನಾಂಕ:07-02-2019.07-02-2019
548
ಶಿಕ್ಷಕರು ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಬಗ್ಗೆ ಸುತ್ತೋಲೆ ದಿನಾಂಕ:31-01-2019.05-02-2019
547
ಶಿಕ್ಷಕರಿಗೆ ಶೈಕ್ಷಣಿಕೇತರ ಸಭೆ ಸಮಾರಂಭಗಳಿಗೆ ಅನ್ಯಕಾರ್ಯ ನಿಮಿತ್ತ ರಜೆ ಮಂಜೂರು ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:31-01-2019.05-02-2019
546
2019-20ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ದಾಖಲಾತಿಯ ಮಾರ್ಗಸೂಚಿ ಸುತ್ತೋಲೆ ದಿನಾಂಕ:27-01-2019.05-02-2019
545
ದಿನಾಂಕ:06-02-2019 ರಿಂದ 15-02-2019 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಿಸಿದ ಸೂಚನೆಗಳು.05-02-2019
544
ರಾಷ್ಟ್ರೀಯ ಜಂತುಹುಳು ನಿವಾರಣೆ ದಿನಾಚರಣೆ ಫೆಬ್ರವರಿ 2019 - ರಾಜ್ಯ/ಜಿಲ್ಲಾ ಹಂತದ ಪರಿಶೀಲನಾ ನಮೂನೆ | ಸೂಚನೆಗಳ ಪ್ರಾತ್ಯಕ್ಷಿಕೆ | NDD ಪರಿಶೀಲನಾ ಚಕ್ ಲಿಸ್ಟ್.05-02-2019
543
ಶಿಕ್ಷಣ ವಾರ್ತೆ ಪ್ರತಿಗಳನ್ನು ಸೂಚಿತ ಸ್ಥಳಗಳಲ್ಲಿ ಸಕಾಲದಲ್ಲಿ ಸಮರ್ಪಕವಾಗಿ ತಲುಪಿಸುವ ಬಗ್ಗೆ ಸುತ್ತೋಲೆ ದಿನಾಂಕ:01-02-2019.04-02-2019
542
ದಿನಾಂಕ:01-06-1987 ರಿಂಧ 1994-95ನೇ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಪ್ರಾರಂಭವಾದ ಅನುದಾನರಹಿತ ಶಾಲಾ/ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಸಲ್ಲಿಸುವ ಕೋರಿಕೆ/ಪ್ರಸ್ತಾವನೆಗಳ ಕುರಿತ ಸರ್ಕಾರಿ ಆದೇಶ ದಿನಾಂಕ:02-01-2019.01-02-2019
541
2019-20ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೊಂದಾಯಿತ ಅರ್ಹ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ ಸುತ್ತೋಲೆ ದಿನಾಂಕ:29-01-2019.31-01-2019
540
ಫೆಬ್ರವರಿ 2019ರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಮುಂದೂಡಿಕೆ ಕುರಿತ ದಿನಾಂಕ:25-01-2019ರ ಸುತ್ತೋಲೆಗೆ ತಿದ್ದುಪಡಿ ಆದೇಶ ದಿನಾಂಕ:30-01-2019.30-01-2019
539
ಫೆಬ್ರವರಿ 2019ರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಸಹಕಾರ ನೀಡುವ ಬಗ್ಗೆ ಸುತ್ತೋಲೆ ದಿನಾಂಕ:25-01-2019.29-01-2019
538
ಪರೀಕ್ಷಾ ಪೆ ಚರ್ಚಾ 2.0 ಕಾರ್ಯಕ್ರಮದ ಫೋಟೋ ಹಾಗೂ ವೀಡಿಯೋಗಳನ್ನು upload ಮಾಡುವ ಕುರಿತು.28-01-2019
537
ಸಿ.ಬಿ.ಎಸ್.ಇ ಪರಿಷ್ಕೃತ ಬೈಲಾಗಳನ್ವಯ ಸಿ.ಬಿ.ಎಸ್.ಇ. ಪಠ್ಯ -ಕ್ರಮ ಸಂಯೋಜನೆ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೊಲೆ ದಿನಾಂಕ:11-01-2019.25-01-2019
536
ರಸ್ತೆ ಸುರಕ್ಷತಾ ಸಪ್ತಾಹ 2019 ಆಚರಿಸುವ ಬಗ್ಗೆ ಜ್ಞಾಪನ ದಿನಾಂಕ:24-01-2019.25-01-2019
535
ಕರ್ನಾಟಕ ಪಬ್ಲಿಕ್ ಶಾಲೆಗಳ ಸಮಗ್ರ ಅಭಿವೃದ್ಧಿ ಯೋಜನೆಯ ತಯಾರಿಕೆಯ ವೆಬ್ ಪೋರ್ಟಲ್ ಬಳಸುವ ಕುರಿತ ಸೂಚನೆಗಳ ಸುತ್ತೋಲೆ | ಬಳಕೆದಾರರ ಕೈಪಿಡಿ.21-01-2019
534
ರಾಷ್ಟ್ರೀಯ ಜಂತುಹುಳು ನಿವಾರಣೆ ದಿನಾಚರಣೆ ಸಂಬಂಧ ಜಾಗೃತಿ ಮೂಡಿಸುವ ಬಗ್ಗೆ ಸುತ್ತೋಲೆ ದಿನಾಂಕ:17-01-2019.19-01-2019
533
2017-18ನೇ ಸಾಲಿನಲ್ಲಿ ಬೆಂಗಳೂರು ಮೈಸೂರು ವಿಭಾಗದ ವಿವಿಧ ಹಂತದ ಅಧಿಕಾರಿಗಳು ತಪಾಸಣೆ ಮಾಡದಿರುವ ಬಗ್ಗೆ.11-01-2019
532
ಜನವರಿ 25ರ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರತಿಜ್ಞೆ ಸ್ವೀಕಾರ ಹಾಗೂ ಪೂರ್ವ ತಯಾರಿ ಮಾಡಿಕೊಳ್ಳುವ ಬಗ್ಗೆ ಸುತ್ತೋಲೆ ದಿನಾಂಕ:09-01-2019.11-01-2019
531
ಕರ್ನಾಟಕ ಪಬ್ಲಿಕ್ ಶಾಲೆಗಳ ಸಮಗ್ರ ಯೋಜನೆ ಹಾಗೂ ಕಾರ್ಯ ನಿರ್ವಹಣೆ ಕುರಿತ ಸುತ್ತೋಲೆ ದಿನಾಂಕ:18-12-2018 | ಅನುಬಂಧಗಳು [ಹೆಚ್.ಆರ್.ಎಂ.ಎಸ್ ನಿರ್ವಹಣೆ] | ಶಾಲಾಭಿವೃದ್ಧಿ ಯೋಜನೆಯ ಮಾರ್ಗಸೂಚಿ ಪುಸ್ತಕ.08-01-2019
530
ದಿನಾಂಕ:08/09-01-2019ರಂದು ಮುಷ್ಕರದ ಪ್ರಯುಕ್ತ ಶಾಲೆಗಳಿಗೆ ರಜೆ ಘೋಷಿಸುವ ಬಗ್ಗೆ.07-01-2019
529
ಖಾಸಗಿ ಪ್ರಾಥಮಿಕ ಶಾಲಾ ಶಿಕ್ಷಣ ಸಂಸ್ಥೆಗಳಿಗೆ ಸಂಯೋಜನೆ ಅಥವಾ ಮಾನ್ಯತೆ ನೀಡುವ ಆದೇಶಗಳಲ್ಲಿನ ಷರತ್ತುಗಳ ಬಗ್ಗೆ ಸುತ್ತೊಲೆ ದಿನಾಂಕ:30-11-2018.27-12-2018
528
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸುವ ಕುರಿತ ಸುತ್ತೋಲೆ ದಿನಾಂಕ:11-12-2018 .(ಸುತ್ತೋಲೆ ಕ್ರಮೆ ಸಂಖ್ಯೆ:528ನ್ನು ದಿನಾಂಕ:09-11-2019ರಂದು ಹಿಂಪಡೆಯಲಾಗಿದೆ)26-12-2018
527
2018-19ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅತಿಥಿ ಶಿಕ್ಷಕರ ಗೌರವ ಸಂಭಾವನೆ ಪಾವತಿಸುವ ಬಗ್ಗೆ.22-12-2018
526
ಕೇಂದ್ರ & ಕರ್ನಾಟಕ ಸರ್ಕಾರದ ಇ-ಜನಸ್ಪಂದನ ತಂತ್ರಾಂಶದಲ್ಲಿ ದಾಖಲಾಗಿರುವ ಸಾರ್ವಜನಿಕ ಕುಂದುಕೊರತೆಯ ಅರ್ಜಿಗಳನ್ನು ನಿಯಮಾನುಸಾರ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ.22-12-2018
525
"Teacher's Data Software" ತಂತ್ರಾಂಶದಲ್ಲಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದ ಗ್ರೂಪ್ ಬಿ ಅಧಿಕಾರಿಗಳ ಮಾಹಿತಿ ಇಂದೀಕರಿಸುವ ಬಗ್ಗೆ ಸುತ್ತೊಲೆ ದಿನಾಂಕ:15-12-2018.15-12-2018
525
ಇಲಾಖೆಯ ಅಧೀನ ಕಛೇರಿಗಳು ಹೊಸ ವಾಹನವನ್ನು ಒದಗಿಸಲು ಬೇಡಿಕೆ ಸಲ್ಲಿಸುವ ಬಗ್ಗೆ ಜ್ಞಾಪನ ದಿನಾಂಕ:13-12-2018.15-12-2018
524
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ(ಸೀಡ್) ಮಾಡುವ ಕುರಿತ ಸುತ್ತೋಲೆ ದಿನಾಂಕ:05-12-2018.06-12-2018
523
ದಿನಾಂಕ:10-12-2018 ರಿಂದ 21-12-2018 ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಿಸಿದ ಸೂಚನೆಗಳು.03-12-2018
522
ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ(ಎಸ್.ಡಿ.ಎಂ.ಸಿ) ಅತ್ಯುತ್ತಮ ಎಸ್.ಡಿ.ಎಂ.ಸಿ. ಪ್ರಶಸ್ತಿ ಯನ್ನು ನೀಡುವ ಕುರಿತು ಮಾರ್ಗಸೂಚಿ.29-11-2018
521
ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರಾಥಮಿಕ ಮತ್ತು ಪ್ರೌಢಶಾಲಾ ನಿವೃತ್ತ ಶಿಕ್ಷಕರಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಜ್ಞಾಪನ ದಿನಾಂಕ:19-11-2018.27-11-2018
520
ಬೋಧಕೇತರ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಸೇವಾ ಮಾಹಿತಿಯನ್ನು ಸೇವಾ ಪುಸ್ತಕದೊಂದಿಗೆ ಪರಿಶೀಲಿಸಿಕೊಂಡು ತಂತ್ರಾಂಶದಲ್ಲಿ ಇಂದೀಕರಿಸುವ ಬಗ್ಗೆ ಸುತ್ತೋಲೆ ದಿನಾಂಕ:05-11-2018 | ಬಳಕೆದಾರರ ಕೈಪಿಡಿ.05-11-2018
519
2018-19ನೇ ಸಾಲಿನಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ನಡೆಸುವ ಬಗ್ಗೆ.16-10-2018
518
ಇಲಾಖೆಯ ಅಧೀನ ಕಛೇರಿಗಳಲ್ಲಿನ ಅನುಪಯುಕ್ತ ವಾಹನಗಳನ್ನು ಬಹಿರಂಗ ಹರಾಜಿನಲ್ಲಿ ವಿಲೇ ಮಾಡುವ ಬಗ್ಗೆ.12-10-2018
517
ಭಾರತ ದೇಶದಲ್ಲಿ ಶಾಲಾ ನಾಯಕತ್ವವನ್ನು ಗುರುತಿಸುವಿಕೆ ಮತ್ತು ಸಂಭ್ರಮಾಚರಣೆ ಬಗ್ಗೆ ಸುತ್ತೋಲೆ ದಿನಾಂಕ:28-09-2018.03-10-2018
516
ಶ್ರೀ ದಿ:ಹೆಚ್.ಜಿ.ಗೋವಿಂದೇಗೌಡ ಉತ್ತಮ ಶಾಲಾ ಪ್ರಶಸ್ತಿ 2018-19 - ಸ.ಹಿ.ಪ್ರಾ.ಶಾ, ಅರಕೆರೆಕೊಪ್ಪಲು, ಕೆ.ಆರ್.ನಗರ ತಾ: | ಸ.ಪ್ರೌ.ಶಾ. ಮೂಡಲಕೊಪ್ಪಲು, ಪಾಂಡವಪುರ ತಾ:.19-09-2018
515
ರಾಜ್ಯದಲ್ಲಿನ ಅನುದಾನಿತ/ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2018-19ನೇ ಸಾಲಿನಿಂದ ಮಾನ್ಯತೆ ನವೀಕರಣವನ್ನು ಆನ್ ಲೈನ್ ತಂತ್ರಾಂಶದಲ್ಲಿ ಮಾಡಲು ಕ್ರಮ ವಹಿಸುವ ಬಗ್ಗೆ.12-09-2018
514
ಜಿ.ಐ.ಎಸ್. ಮತ್ತು ಕೆ.ಜಿ.ಐ.ಎಸ್. ಪೋರ್ಟಲ್ ಬಳಕೆ ಬಗೆಗಿನ ತರಬೇತಿಗೆ ಇಲಾಖಾ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ.12-09-2018
513
ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಸಂರಕ್ಷಣಾ ಕ್ರಮಗಳ ಕೈಪಿಡಿ 2017.11-09-2018
512
ಪರಿಸರ ಸ್ನೇಹಿ ವಿಗ್ರಹ ಖರೀದಿಸುವಂತೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಬಗ್ಗೆ.06-09-2018
511
2018-19ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಅಧಿಸೂಚನೆ ದಿನಾಂಕ:03-09-2018.23-08-2018
510
2018-19ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ 6ನೇ ತರಗತಿಗೆ ಮಕ್ಕಳ ದಾಖಲಾತಿಯನ್ನು ಮುಂದುವರೆಸುವ ಬಗ್ಗೆ. ದಿನಾಂಕ:18-08-2018.23-08-2018
509
ಸರ್ಕಾರಿ ಪ್ರಾಥಮಿಕ & ಪ್ರೌಢಶಾಲೆಗಳಲ್ಲಿ 2018-19ನೇ ಶೈಕ್ಷಣಿಕ ಸಾಲಿನ ಮಧ್ಯಾವಧಿಯಲ್ಲಿ ನಿವೃತ್ತರಾಗುವ ಶಿಕ್ಷಕರನ್ನು ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಮುಂದುವರೆಸುವ ಬಗ್ಗೆ.23-08-2018
508
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2017-18ನೇ ಸಾಲಿನಲ್ಲಿ ನಿವೃತ್ತ ಶಿಕ್ಷಕರ ಸೇವೆಯನ್ನು ಮುಂದುವರೆಸಿದ ಶಿಕ್ಷಕರ ಸಂಭಾವನೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.21-08-2018
507
ಭಾರತ್ ಸ್ಕೌಟ್ಸ್ & ಗೈಡ್ಸ್ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸುವ ಬಗ್ಗೆ.13-08-2018
506
2018-19ನೇ ಸಾಲಿಗೆ ರಾಜ್ಯದ ಉತ್ತಮ ಶಿಕ್ಷಕರುಗಳನ್ನು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡುವ ಬಗ್ಗೆ ಜ್ಞಾಪನ ದಿನಾಂಕ:03-08-2018.04-08-2018
505
"Teacher's Data Software" ತಂತ್ರಾಂಶದಲ್ಲಿ ಅಳವಡಿಸಿರುವ ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ಗ್ರೂಪ್ ಬಿ ಅಧಿಕಾರಿಗಳ, ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರ ಸೇವಾ ಮಾಹಿತಿಗಳನ್ನು ಅಂತಿಮವಾಗಿ ಪರಿಶೀಲಿಸಿಕೊಳ್ಳುವ ಬಗ್ಗೆ ಸುತ್ತೋಲೆ.03-08-2018
504
ಇಲಾಖೆಯಲ್ಲಿನ ಮಹಿಳಾ ಅಧಿಕಾರಿ/ಸಿಬ್ಬಂದಿಗಳ ದೂರುಗಳನ್ನು ಪರಿಶೀಲಿಸಲು ಲೈಂಗಿಕ ಕಿರುಕುಳ[ತಡೆ, ನಿಯಂತ್ರಣ ಮತ್ತು ನಿವಾರಣೆ] ಕಾಯ್ದೆ-2013ರಡಿ ಆಂತರಿಕ ದೂರುಗಳ ಸಮಿತಿ ರಚನೆ ಅಧಿಕೃತ ಜ್ಞಾಪನ.19-07-2018
503
Teachers Data Software ತಂತ್ರಾಂಶದಲ್ಲಿ ಅಳವಡಿಸಿರುವ ಸರ್ಕಾರಿ ಶಾಲಾ ಶಿಕ್ಷಕರ ಮತ್ತು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಮಾನಾಂತರ ವೃಂದದ ಅಧಿಕಾರಿಗಳ ಸೇವಾ ಮಾಹಿತಿಗಳನ್ನು ಅಂತಿಮವಾಗಿ ಪರಿಶೀಲಿಸುವ ಬಗ್ಗೆ.19-07-2018
502
2018-19ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ 6ನೇ ತರಗತಿಗೆ ಮಕ್ಕಳ ದಾಖಲಾತಿಯನ್ನು ಮುಂದುವರೆಸುವ ಬಗ್ಗೆ.18-07-2018
501
6ನೇ ಪರಿಷ್ಕೃತ ವೇತನ-2018ಕ್ಕೆ ಸಂಬಂಧಿಸಿದಂತೆ ಹೆಚ್.ಆರ್.ಎಂ.ಎಸ್. ವಿಭಾಗ, ಬಹುಮಹಡಿಗಳ ಕಟ್ಟಡರವರಿಂದ ವೀಡಿಯೋ ಕಾನ್ಫರೆನ್ಸ್ ಆಯೋಜಿಸುವ ಬಗ್ಗೆ ಸುತ್ತೋಲೆ.18-07-2018
500
2017-18ನೇ ಸಾಲಿಗೆ ರಾಷ್ಟ್ರ ಪ್ರಶಸ್ತಿಗೆ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುವ ಬಗ್ಗೆ ಜ್ಞಾಪನ ದಿನಾಂಕ:28-06-2018.12-07-2018
499
ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕೈಪಿಡಿ.03-07-2018
498
ದಿನಾಂಕ:02-07-2018 ರಿಂದ 12-07-2018ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಿಸಿದ ಸೂಚನೆಗಳು.30-06-2018
497
2017-18ನೇ ಸಾಲಿಗೆ ರಾಷ್ಟ್ರ ಪ್ರಶಸ್ತಿಗೆ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:19-06-2018.28-06-2018
496
Graduate Primary School Teachers Recruitment(GPSTR) - Press Note | Individual Candidate Marks | Revised Key Answers | Withheld Lists.23-06-2018
495
Recruitment of Graduate Primary Teachers Cut Off Marks - Examination-1 | Examination-2 | Examination-3 | Examination-4.23-06-2018
494
Revised Provisional 1:2 Verification List of Recruitment of Graduate Primary Teachers for 6-8 Classes-2017 - Examinaion-1 | Examination-2 | Examination-3 | Examination-4.23-06-2018
493
INSPIRE Award Scheme ಅಡಿಯಲ್ಲಿ ಆನ್ ಲೈನ್ ನಾಮಿನೇಷನ್ ಮಾಡುವ ಕುರಿತು Guidelines CIET Letter | Inspire Awards- Poster.23-06-2018
492
2018ನೇ ವೇತನ ಪರಿಷ್ಕರಣೆ - ಪರಿಷ್ಕೃತ ವೇತನ ಶ್ರೇಣಿಯನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಸುತ್ತೋಲೆ ದಿನಾಂಕ:22-06-2018.23-06-2018
491
1:2 Verification List of Recruitment of Graduate Primary Teachers for  6-8 Classes-2017 - Examinaion-1 | Examination-2 | Examination-3 | Examination-4 .20-06-2018
490
2018-19ನೇ ಸಾಲಿನ ವಿದ್ಯಾರ್ಥಿಗಳ ಪಾಸ್ ಗಳನ್ನು ಶಾಲೆಯ ಮೂಲಕ ವಿತರಿಸುವ ಬಗ್ಗೆ.20-06-2018
489
CSAS ಮತ್ತು NSS ವರದಿಯನ್ನು ಆಧರಿಸಿ ಶಿಕ್ಷಣ ಗುಣಮಟ್ಟ ಸುಧಾರಿಸುವ ಯೋಜನೆಗಳು.19-06-2018
488
ದಿನಾಂಕ:02-07-2018 ರಿಂದ 13-07-2018ರವರೆಗೆ ರಾಜ್ಯಾದ್ಯಂತ ಮೊದಲನೇ ಹಂತದ ಕ್ಷಯ ರೋಗ ಪತ್ತೆ ಹಾಗೂ ಚಿಕಿತ್ಸಾ ಅಭಿಯಾನವನ್ನು ಹಮ್ಮಿಕೊಂಡಿರುವ ಬಗ್ಗೆ.19-06-2018
487
2018-19ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಸರ್ಕಾರಿ ಆದೇಶ.18-06-2018
486
2018-19ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ಧೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ.18-06-2018
485
ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿ ಶಾಲಾ ಸುರಕ್ಷತಾ ನೀತಿ (ಫೆಬ್ರವರಿ 2016).14-06-2018
484
ಮಕ್ಕಳನ್ನು ಪ್ರಾಥಮಿಕ ಶಾಲಾ ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿ ನಿರ್ಧರಿಸುವ ಬಗ್ಗೆ ಗೆಜೆಟ್ ಅಧಿಸೂಚನೆ.06-06-2018
483
ಅನುದಾನರಹಿತ ಶಾಲೆಗಳ ಪರಿಷ್ಕೃತ ಶುಲ್ಕಕ್ಕೆ ಸಂಭಂಧಿಸಿದ ನಿಯಮಗಳ ಗೆಜೆಟ್ ಅಧಿಸೂಚನೆ.06-06-2018
482
ಹೊಸ ಶಾಲೆಗಳ ನೊಂದಣಿ ನಿಯಮಗಳು - ED.709.PGC.2017 - ಗೆಜೆಟ್ ಪ್ರಕಟಣೆ-1 | ಗೆಜೆಟ್ ಪ್ರಕಟಣೆ-2 | ಗೆಜೆಟ್ ಪ್ರಕಟಣೆ-3.04-06-2018
481
2018-19ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೊಂದಣಿ ನೀಡುವ ಕುರಿತ ಸುತ್ತೋಲೆ.02-06-2018
480
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ "ಮಗುವಿಗೊಂದು ಮರ ಶಾಲೆಗೊಂದು ವನ" ಕಾರ್ಯಕ್ರಮದ ಅನುಷ್ಟಾನದ ಬಗ್ಗೆ ಸುತ್ತೋಲೆ.26-05-2018
479
2018-19ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮತ್ತು ಮಿಂಚಿನ ಸಂಚಾರ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಸುತ್ತೋಲೆ.25-05-2018
478
ಶಾಲೆಗಳಲ್ಲಿ ಮೊಬೈಲ್ ಫೋನ್ ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವ ಬಗ್ಗೆ ಸುತ್ತೋಲೆ.24-05-2018
477
ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿ ನೀಡುವ ಕುರಿತು ಸುತ್ತೋಲೆ ದಿನಾಂಕ 21-05-2018- ಸಂಗೀತ, ನೃತ್ಯ, ನಾಟಕ ದೈಹಿಕ ಶಿಕ್ಷಣ ಗ್ರೇಡ್ -1 ವೃತ್ತಿ ಶಿಕ್ಷಕರು ಗ್ರೇಡ್-1.24-05-2018
476
2018-19 ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ಸುತ್ತೋಲೆ.23-05-2018
475
176 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ತೆರೆಯುವ ಬಗ್ಗೆ.21-05-2018
474
ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಬಗ್ಗೆ ಸುತ್ತೋಲೆ ದಿನಾಂಕ:05-05-2018.19-05-2018
473
1908 ಎಂಬ ನಾಲ್ಕು ಅಂಕಿಗಳ ಶುಲ್ಕ ರಹಿತ ದೂರವಾಣಿ ಸಂಖ್ಯೆಯನ್ನು ಪರಿಚಯಿಸುವ ಬಗ್ಗೆ ಸುತ್ತೋಲೆ ದಿನಾಂಕ:12-04-2018.15-05-2018
472
2018-19ನೇ ಸಾಲಿನ ಆದರ್ಶ ವಿದ್ಯಾಲಯಗಳಲ್ಲಿ 6ನೇ ತರಗತಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಬಗ್ಗೆ ಸುತ್ತೋಲೆ.10-05-2018
471
ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಬಾಕಿ ಇರುವ ಸೌಲಭ್ಯಗಳನ್ನು ನೀಡುವ ಹಾಗೂ ತಪ್ಪಾದ ಮಾಹಿತಿ ತಿದ್ದುಪಡಿ ಮಾಡುವ ಬಗ್ಗೆ ಸುತ್ತೋಲೆ ದಿನಾಂಕ:03-05-2018.09-05-2018
470
ನೌಕರರ ಅಮಾನತ್ತಿನ ಪ್ರಕರಣಗಳನ್ನು ನಿಯಮಿತವಾಗಿ ಕನಿಷ್ಟ 3 ತಿಂಗಳಿಗೊಮ್ಮೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಸುತ್ತೋಲೆ.06-04-2018

Comments

Popular posts from this blog

ಹಳೆಯ ಮುಖ್ಯವಾದ ಸರ್ಕಾರದ ಆದೇಶಗಳು The old important government orders

ಸರ್ಕಾರಿ ಆದೇಶ -ಸಿಬ್ಬಂದಿ (Government Order)

The Ultimate List of Best AI Tools