School Education 19-20 Orders

 

ಕ್ರ ಸಂವಿಷಯಅಳವಡಿಸಿದ ದಿನಾಂಕ
681
ಖಾಸಗಿ ಶಾಲೆಗಳಲ್ಲಿ 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ದಾಖಲಾತಿಗೆ ಶುಲ್ಕ ಪಡೆಯುವ ಬಗ್ಗೆ ಸುತ್ತೋಲೆ .30-03-2020
680
2019-20ನೇ ಸಾಲಿಗೆ 7 ರಿಂದ 10ನೇ ತರಗತಿಯವರೆಗಿನ ಪರೀಕ್ಷೆಗಳು ಆರ್.ಟಿ.ಇ. ಅಡಿಯಲ್ಲಿ ದಾಖಲಾತಿ/2020-21ನೇ ಸಾಲಿನ ದಾಖಲಾತಿ ಪ್ರಕ್ರಿಯೆಗಳನ್ನು ಮುಂದೂಡುವ ಬಗ್ಗೆ.26-03-2020
679
ಕರೋನಾ ವೈರಸ್(ಕೋವಿಡ್-19)ನ ನಿಯಂತ್ರಣಕ್ಕಾಗಿ ತೆಗೆದುಕೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜ್ಞಾಪನ ದಿನಾಂಕ:23-03-2020 .23-03-2020
678
2020-21ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಶಾಲೆಗಳನ್ನು ಪ್ರಾರಂಭಿಸಲು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವ ಪ್ರಕರಣಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು/ಉಪನಿರ್ದೇಶಕರು/ಆಯುಕ್ತಾಲಯದ ಹಂತದಲ್ಲಿ ಪರಿಶೀಲಿಸಿ ಇತ್ಯರ್ಥಪಡಿಸಲು ಪರಿಷ್ಕರಿಸಿದ ವೇಳಾ ಪಟ್ಟಿ.21-03-2020
677
ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದಲ್ಲಿ ದಾಖಲಾಗುವ ದೂರುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸುವ ಬಗ್ಗೆ ಸರ್ಕಾರವು ಸುತ್ತೋಲೆ ಹೊರಡಿಸಿರುವ ಬಗ್ಗೆ .19-03-2020
676
ಅನುಕಂಪದ ಆಧಾರದ ಮೇರೆಗೆ ನೇಮಕಾತಿ ನೀಡಲು ಅರ್ಹ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಅಭ್ಯರ್ಥಿಗಳನ್ನು ಕೌನ್ಸಿಲಿಂಗ್‌ ಗೆ ಆಹ್ವಾನಿಸುವ ಬಗ್ಗೆ .19-03-2020
675
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಪ್ರಾಥಮಿಕ ಸೇವಾ ಮಾಹಿತಿ ಪರಿಶೀಲನಾ ಕಾರ್ಯದ ಪ್ರಗತಿ ಬಗ್ಗೆ ಸುತ್ತೋಲೆ ದಿನಾಂಕ:12-03-2020 .18-03-2020
674
ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ Novel Corona Virus(COVID-19) ವೈರಸ್‌ ಸೋಂಕು ತಡೆಗಟ್ಟುವಿಕೆಗೆ ಕ್ರಮ ಕೈಗೊಳ್ಳುವ ಬಗ್ಗೆ ಪರಿಷ್ಕೃತ ಸುತ್ತೋಲೆ ದಿನಾಂಕ:15-03-2020 .16-03-2020
673
ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ Novel Corona Virus(COVID-19) ವೈರಸ್‌ ಸೋಂಕು ತಡೆಗಟ್ಟುವಿಕೆಗೆ ಕ್ರಮ ಕೈಗೊಳ್ಳುವ ಬಗ್ಗೆ ಸುತ್ತೋಲೆ ದಿನಾಂಕ:14-03-2020 .16-03-2020
672
Novel Coronavirus(COVID-19)ನ ವೈರಸ್ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಪೂರ್ವಸಿದ್ಧತಾ ಕ್ರಮಗಳ ಕುರಿತ ಸುತ್ತೋಲೆ ದಿನಾಂಕ:13-03-2020.13-03-2020
671
Novel Coronavirus(COVID-19)ನ ವೈರಸ್ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಪೂರ್ವಸಿದ್ಧತಾ ಕ್ರಮಗಳ ಕುರಿತ ಸುತ್ತೋಲೆ ದಿನಾಂಕ:12-03-2020.13-03-2020
670
2020-21ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೊಂದಣಿ ನೀಡುವ ಕುರಿತು ನೊಂದಾಯಿತ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲು ದಿನಾಂಕ ವಿಸ್ತರಿಸುವ ಬಗ್ಗೆ.12-03-2020
669
Novel Coronavirus(COVID-19)ನ ವೈರಸ್ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಪೂರ್ವಸಿದ್ಧತಾ ಕ್ರಮಗಳ ಕುರಿತ ಸುತ್ತೋಲೆ-2 .10-03-2020
668
Novel Coronavirus(COVID-19)ನ ವೈರಸ್ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಪೂರ್ವಸಿದ್ಧತಾ ಕ್ರಮಗಳ ಕುರಿತು.09-03-2020
667
ಅನುದಾನರಹಿತ ಖಾಸಗಿ ಶಾಲೆಗಳಲ್ಲಿ 2020-21ನೇ ಸಾಲಿನಲ್ಲಿ ಪಡೆಯುವ ಶುಲ್ಕವನ್ನು ಇಲಾಖಾ ವೆಬ್‌ಸೈಟ್‌ ನಲ್ಲಿ ಪ್ರಕಟಿಸುವ ಬಗ್ಗೆ.06-03-2020
666
2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗದಿಪಡಿಸುವ ಬಗ್ಗೆ ತಿದ್ದುಪಡಿ ಜ್ಞಾಪನ.04-03-2020
665
Novel Corona Virus(COVID-19)ನ ವೈರಸ್‌ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಪೂರ್ವ ಸಿದ್ಧತಾ ಕ್ರಮಗಳ ಕುರಿತು ಸುತ್ತೋಲೆ.29-02-2020
664
2020-21ನೇ ಸಾಲಿನ ಹೊಸ ಅನುದಾನರಹಿತ ಶಾಲೆಗಳಿಗೆ ನೊಂದಣಿಗಾಗಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸುವ ಬಗ್ಗೆ ಸುತ್ತೋಲೆ .28-02-2020
663
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಪ್ರಾಥಮಿಕ ಸೇವಾ ಮಾಹಿತಿ ಪರಿಶೀಲನೆಗೆ ಕಾಲಮಿತಿ ನಿಗದಿಪಡಿಸಿರುವ ಬಗ್ಗೆ ಸುತ್ತೋಲೆ ದಿನಾಂಕ:19-02-2020.24-02-2020
662
ದಿನಾಂಕ:17-02-2020ರಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನ ಸಮಯದಲ್ಲಿ ಪಾಲಿಸಬೇಕಾದ ಸೂಚನೆಗಳು.17-02-2020
661
2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗದಿಪಡಿಸುವ ಬಗ್ಗೆ.13-02-2020
660
ಸಂವಿಧಾನ ದಿನಾಚರಣೆ ಮತ್ತು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳು | ಶಾಲಾ ಚಟುವಟಿಕೆಗಳಿಗೆ ಸಂಬಂಧಿಸಿದ ಫೋಟೋಗಳು.13-02-2020
659
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಪ್ರಾಥಮಿಕ ಸೇವಾ ಮಾಹಿತಿಯನ್ನು ಪರಿಶೀಲಿಸುವ ಬಗ್ಗೆ ಸುತ್ತೋಲೆ | ಬಳಕೆದಾರರ ಕೈಪಿಡಿ | ಕಾರ್ಯ ನಿರ್ವಾಹಕರ ಲಾಗಿನ್‌ ಸೃಜನೆ ಕೈಪಿಡಿ | ತಂತ್ರಾಂಶದ ಲಿಂಕ್‌ .10-02-2020
658
2020-21ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ಸುತ್ತೋಲೆ .10-02-2020
657
2019ನೇ ಸಾಲಿನ ಸಿ.ಆರ್.ಪಿ/ಬಿ.ಆರ್.ಪಿ/ಶಿಕ್ಷಣ ಸಂಯೋಜಕರ ನಿರ್ದಿಷ್ಟ ಹುದ್ಧೆಗಳ ಪರೀಕ್ಷಾ ಫಲಿತಾಂಶ ಪ್ರಕಟಿಸುವ ಬಗ್ಗೆ.07-02-2020
656
2020-21ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ದಾಖಲಾತಿಯ ಮಾರ್ಗಸೂಚಿ.04-02-2020
655
ರಾಜ್ಯ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮಕ್ಕೆ ಹಾಜರಾಗುವ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆನ್‌ ಲೈನ್‌ ನೊಂದಣಿ ತಂತ್ರಾಂಶ| ಬಳಕೆದಾರರ ಕೈಪಿಡಿ .28-01-2020
654
ಅನುಕಂಪದ ಆಧಾರದ ಮೇರೆಗೆ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ಧೆಗಳಿಗೆ ನೇಮಕಾತಿ ಅಧಿಸೂಚನೆ.27-01-2020
653
ದಿನಾಂಕ:28-01-2020ರಂದು ಮಾನ್ಯ ಶಿಕ್ಷಣ ಸಚಿವರೊಂದಿಗೆ ನೇರ ಫೋನ್-ಇನ್-ಸಂವಾದ "ಸಂವೇದನಾ" ಕಾರ್ಯಕ್ರಮದಲ್ಲಿ ವಿಶೇಷವಾಗಿ SSLC ಹಾಗೂ PUC ಪರೀಕ್ಷೆಗೆ ಸಂಬಂಧಿಸಿದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಸಂದೇಹ ನಿವಾರಣೆ ಬಗ್ಗೆ ಪಾಲ್ಗೊಳ್ಳುವ ಕುರಿತಂತೆ.24-01-2020
652
2020-21ನೇ ಸಾಲಿನಲ್ಲಿ ಹೊಸದಾಗಿ ಶಾಲೆಗಳನ್ನು ಪ್ರಾರಂಭಿಸಲು ದಿನಾಂಕ ವಿಸ್ತರಣೆ ಮಾಡಿರುವ ಬಗ್ಗೆ.21-01-2020
651
ಅನುಕಂಪದ ಆಧಾರದ ಮೇರೆಗೆ ನೇಮಕಾತಿ ನೀಡಲು ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕ ಅಭ್ಯರ್ಥಿಗಳಿಗೆ ಸ್ಥಳ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ.16-01-2020
650
ಅನುಕಂಪದ ಆಧಾರದ ಮೇರೆಗೆ ಪ್ರಥಮ ದರ್ಜೆ ಸಹಾಯಕರ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ನೇಮಕಾತಿ ನೀಡುವ ಕುರಿತು.08-01-2020
649
ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ 2020-21ನೇ ಸಾಲಿನಲ್ಲಿ ಪಡೆಯುವ ಶುಲ್ಕವನ್ನು ಇಲಾಖಾ ಎಸ್.ಟಿ.ಎಸ್.‌ ತಂತ್ರಾಂಶದಲ್ಲಿ ಪ್ರಕಟಿಸುವ ಬಗ್ಗೆ.06-01-2020
648
ಮಾತೆ ಸಾವಿತ್ರಿ ಬಾಯಿ ಫುಲೆ, ಇವರ ಜಯಂತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಅವರ ಜನ್ಮದಿನವಾದ ಜನವರಿ 03 ರಂದು ಪ್ರತಿ ವರ್ಷವೂ ಆಚರಿಸುವ ಬಗ್ಗೆ.01-01-2020
647
ರಾಜ್ಯದ ಅನುದಾನ ರಹಿತ ಖಾಸಗಿ ಶಾಲೆಗಳು ಮತ್ತು ಕೇಂದ್ರ ಪಠ್ಯ ಕ್ರಮ ಬೋಧನೆ ಮಾಡುತ್ತಿರುವ ಶಾಲೆಗಳು ನಿರ್ಧಿಷ್ಟ ಮಾರಾಟಗಾರರ ಮೂಲಕ ಪುಸ್ತಕಗಳನ್ನು ಖರೀದಿಸುವಂತೆ ಒತ್ತಾಯ ಮಾಡುತ್ತಿರುವ ಬಗ್ಗೆ ಪರಿಷ್ಕೃತ ಸುತ್ತೋಲೆ ದಿನಾಂಕ:20-12-2019.27-12-2019
646
2019-20ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯಡಿ 4ನೇ ತ್ರೈಮಾಸಿಕ ಅನುದಾನ ಬಿಡುಗಡೆಯಾಗಿರುವ ಬಗ್ಗೆ.21-12-2019
645
2020-21ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವಪ್ರಾಥಮಿಕ/ ಪ್ರಾಥಮಿಕ / ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತು ನೋಂದಾಯಿತ ಅರ್ಹ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ.18-12-2019
644
ಅನುಕಂಪದ ಆಧಾರದ ಮೇರೆಗೆ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ಧೆಗಳಿಗೆ ನೇಮಕಾತಿ ನೀಡಲು ಅರ್ಹ ಅಭ್ಯರ್ಥಿಗಳನ್ನು ಕೌನ್ಸಿಲಿಂಗ್‌ಗೆ ಆಹ್ವಾನಿಸುವ ಬಗ್ಗೆ.17-12-2019
643
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಸ್ಥಳೀಯ ಸಮುದಾಯ, ಸಂಘ ಸಂಸ್ಥೆಗಳ ಸಹಕಾರ ಮತ್ತು ಪಾಲ್ಗೊಳ್ಳುವಿಕೆಯ ಮೂಲಕ ಶಾಲಾ ಮೂಲಭೂತ ಸೌಲಭ್ಯಗಳನ್ನು ಪಡೆಯುವ ಬಗ್ಗೆ.13-12-2019
642
ಶಾಲಾ ಮುಖ್ಯಸ್ಥರ ಕಛೇರಿಯಲ್ಲಿ ಸಂವಿಧಾನ ಪೀಠಿಕೆಯನ್ನು ಪ್ರದರ್ಶಿಸುವ ಕುರಿತು ಸುತ್ತೋಲೆ | ಸಂವಿಧಾನದ ಪೀಠಿಕೆ(TIFF File Format).11-12-2019
641
ಸಂವಿಧಾನ ದಿನಾಚರಣೆಯ ಅಂಗವಾಗಿ ಶಾಲಾ ಹಂತದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸುತ್ತೋಲೆ.11-12-2019
640
ಅನುಕಂಪದ ಆಧಾರದ ಮೇರೆಗೆ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ಧೆಗಳಿಗೆ ನೇಮಕಾತಿ ನೀಡಲು ಅರ್ಹ ಅಭ್ಯರ್ಥಿಗಳನ್ನು ಕೌನ್ಸಿಲಿಂಗ್‌ಗೆ ಆಹ್ವಾನಿಸುವ ಬಗ್ಗೆ.11-12-2019
639
5 ವರ್ಷದ ಅವಧಿ ಪೂರ್ಣಗೊಂಡಿರುವ ಬಿ.ಆರ್.ಪಿ./ಇ.ಸಿ.ಓ./ ಸಿ.ಆರ್.ಪಿ.ಗಳ ತಾತ್ಕಾಲಿಕ‌ ಪಟ್ಟಿ.30-11-2019
638
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ವೃಂದದ ಸಿ.ಆರ್.ಪಿ/ಬಿ.ಆರ್.ಪಿ./ಇ.ಸಿ.ಓ. ಲಿಖಿತ ಪರೀಕ್ಷೆಗಳ ಅಧಿಕೃತ ಜ್ಞಾಪನ.(ವೆಬ್‌ಸೈಟ್‌ನಲ್ಲಿರುವ ಉಲ್ಲೇಖಿತ ಜ್ಞಾಪನಗಳನ್ನು ಸಹಾ ಓದಿಕೊಳ್ಳುವುದು).30-11-2019
637
ದಿನಾಂಕ:26-11-2019ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸುವ ಕುರಿತು.25-11-2019
636
ಸಿ.ಆರ್.ಪಿ./ಬಿ.ಆರ್.ಪಿ./ಇ.ಸಿ.ಓ. ಪರೀಕ್ಷೆಗಳು 2019 - ಮುಂದುವರೆದ ಜ್ಞಾಪನ ದಿನಾಂಕ:22-11-2019.25-11-2019
635
ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿನ ಶುಲ್ಕಗಳನ್ನು ಇಲಾಖಾ ಎಸ್.ಟಿ.ಎಸ್.‌ ತಂತ್ರಾಂಶದಲ್ಲಿ ಪ್ರಕಟಿಸುವ ಬಗ್ಗೆ.21-11-2019
634
ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಾಂಕ 26 ನವೆಂಬರ್ 2019ರಂದು "ಸಂವಿಧಾನ ದಿನವನ್ನಾಗಿ" ಆಚರಿಸುವ ಬಗ್ಗೆ ಸುತ್ತೋಲೆ ದಿನಾಂಕ:11-11-2019.12-11-2019
633
ಶಾಲಾ ವಾತಾವರಣವನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ಭಾಗೀದಾರ ಇಲಾಖೆಗಳ ಶಾಲಾ ಸುರಕ್ಷತಾ ಸಮಿತಿ ರಚನೆ ಮತ್ರು ಮಾರ್ಗಸೂಚಿ ರಚಿಸುವ ಬಗ್ಗೆ ಸುತ್ತೋಲೆ .07-11-2019
632
ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಾಂಕ:26-11-2019ರಂದು "ಸಂವಿಧಾನ ದಿನವನ್ನಾಗಿ" ಆಚರಿಸುವ ಬಗ್ಗೆ.(ಸುತ್ತೋಲೆ ಕ್ರಮ ಸಂಖ್ಯೆ:632ನ್ನು ದಿನಾಂಕ:09-11-2019ರಂದು ಹಿಂಪಡೆಯಲಾಗಿದೆ).06-11-2019
631
8 ಮತ್ತು 9ನೇ ತರಗತಿ ಹಂತದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬದಲಾವಣೆಯಾಗಿರುವ ಪ್ರಶ್ನೆ ಪತ್ರಿಕೆ ಸ್ವರೂಪವನ್ನು ಜಾರಿಗೆ ತರುವ ಬಗ್ಗೆ ಸುತ್ತೋಲೆ.02-11-2019
630
ಶೈಕ್ಷಣಿಕ ಸಂಸ್ಥೆಗಳ ಸಹಾಯಾನುದಾನ ವೇತನ ಬಿಲ್ಲುಗಳನ್ನು ಖಜಾನೆ-2 ಮೂಲಕ ಪಾವತಿಸುವ ಕುರಿತು ಅಧಿಸೂಚನೆ.25-10-2019
629
ಸರ್ಕಾರದಿಂದ ಮಾನ್ಯತೆ ಹೊಂದಿರದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ಚಿಕಿತ್ಸೆಯ ಮರುಪಾವತಿಯ ಅರ್ಹತಾದಾಯಕ ಮೊತ್ತದ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಪಡೆಯುವ ಬಗ್ಗೆ.23-10-2019
628
ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ, ನವದೆಹಲಿ ಇವರು ಶಾಲೆಯಲ್ಲಿನ ಮಕ್ಕಳ ಸುರಕ್ಷತೆ ಮತ್ತು ಭದ್ರತೆಯ ಕುರಿತು ಹೊರಡಿಸಿರುವ ಮಾರ್ಗಸೂಚಿಯನ್ನು ಅನುಸರಿಸುವ ಬಗ್ಗೆ.21-10-2019
627
ಸಿ.ಪಿ.ಆರ್.ಐ., ಬೆಂಗಳೂರು ರವರ ವತಿಯಿಂದ 4ನೇ ತರಗತಿಯಿಂದ 9ನೇ ತರಗತಿಯವರಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯ ಕುರಿತ ಸುತ್ತೋಲೆ ದಿನಾಂಕ:05-10-2019.14-10-2019
626
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ "ಶಕ್ತಿ ಸಂರಕ್ಷಣೆ-2019" ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುವ ಬಗ್ಗೆ.12-10-2019
625
ಸಿ.ಆರ್.ಪಿ./ಬಿ.ಆರ್.ಪಿ/ಶಿಕ್ಷಣ ಸಂಯೋಜಕ ಈ ನಿರ್ದಿಷ್ಠ ಹುದ್ಧೆಗಳನ್ನು ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ.10-10-2019
624
ದಿನಾಂಕ:10-10-2019 ರಿಂದ 12-10-2019 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಿಸಿದ ಸೂಚನೆಗಳು.09-10-2019
623
2019-20ನೇ ಸಾಲಿನಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಶಾಲೆಗಳಲ್ಲಿ ನಡೆಸುವ ಬಗ್ಗೆ ಸುತ್ತೋಲೆ.04-10-2019
622
ಶಾಲಾ ಆವರಣವನ್ನು "Single Use Plastic" ಏಕ ಬಳಕೆ ಪ್ಲಾಸ್ಟಿಕ್ ಮುಕ್ತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸುತ್ತೋಲೆ.01-10-2019
621
ಮಕ್ಕಳಿಗಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳು 2030.26-09-2019
620
ಸಕ್ಷಮ ಪ್ರಾಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಹುದ್ದೆ, ದೂರವಾಣಿ ಸಂಖ್ಯೆಗಳೊಳಗೊಂಡ ವಿವರವಾದ ಪಟ್ಟಿಯನ್ನು ಕ್ರೋಢೀಕರಿಸಿ ಪ್ರಕಟಿಸುವ ಕುರಿತು.21-09-2019
619
ಶಾಲೆಗಳನ್ನು ಸ್ಥಳಾಂತರಿಸಲು/ಹಸ್ತಾಂತರಿಸಲು ಪ್ರಸ್ತಾವನೆ ಸಲ್ಲಿಸುವ ಸಂದರ್ಭದಲ್ಲಿ ಪರಿಶೀಲಿಸಬೇಕಾದ ಕ್ರಮಗಳ ಬಗ್ಗೆ ಸುತ್ತೋಲೆ ದಿನಾಂಕ:20-09-2019.21-09-2019
618
ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡಲು ಸಂಪನ್ಮೂಲ ಕೇಂದ್ರಗಳಿಗೆ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರ ಪ್ರಾಥಮಿಕ/ಪ್ರೌಢ ವೃಂದದ ಹುದ್ದೆಗಳನ್ನು ಸ್ಥಳಾಂತರಿಸುವ ಬಗ್ಗೆ ತಿದ್ದುಪಡಿ ಆದೇಶ.20-09-2019
617
ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಿಬ್ಬಂದಿ ವೇತನ ಬಿಲ್ಲುಗಳನ್ನು ಖಜಾನೆ-2ರಡಿಯಲ್ಲಿ ಅಳವಡಿಸುವ ಸಂಬಂಧ ರೆಸಿಪೆಂಟ್‌ ಐ.ಡಿ.ಯನ್ನು ಸೃಜಿಸುವ ಬಗ್ಗೆ.13-09-2019
616
ದಿನಾಂಕ:25-09-2019 ರಂದು ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆ ಆಯೋಜಿಸುವ ಕುರಿತು ಟೆಲಿಕನ್ಫರೆನ್ಸ್‌ ಹಮ್ಮಿಕೊಂಡಿರುವ ಬಗ್ಗೆ ಸುತ್ತೋಲೆ.13-09-2019
615
ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿಭಾಗಗಳ ಶಿಕ್ಷಕರು/ನೌಕರರ ವೇತನವನ್ನು ಒಂದೇ ಡಿಡಿಓ ಕೋಡ್ ನಲ್ಲಿ ಸೆಳೆಯುವ ಬಗ್ಗೆ ಸುತ್ತೋಲೆ ದಿನಾಂಕ:07-09-2019.09-09-2019
614
ವಿಶೇಷ ಚೇತನ ಮಕ್ಕಳ ಶಿಕ್ಷಣದ ಮಧ್ಯವರ್ತನಗಳನ್ನು ಅನುಷ್ಟಾನಗೊಳಿಸಲು ಬ್ಲಾಕ್ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರ ಹುದ್ಧೆಗಳನ್ನು ಸ್ಥಳಾಂತರಿಸುವ ಬಗ್ಗೆ.09-09-2019
613
2019-20ನೇ ಸಾಲಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಅಧಿಸೂಚನೆ ದಿನಾಂಕ:04-09-2019.04-09-2019
612
ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾರ್ಮಿಕರು/ಶಾಲಾ ಮಕ್ಕಳು ಹಾಗೂ ಇನ್ನಿತರೆ ಪ್ರಯಾಣಿಕರನ್ನು ನಿಯಮಬಾಹಿರವಾಗಿ ಸಾಗಿಸುತ್ತಿರುವ ಬಗ್ಗೆ.22-08-2019
611
ಕರ್ನಾಟಕ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿಸಿ ಶಾಲೆಗಳಲ್ಲಿ ಇತರೆ ಪುಸ್ತಕಗಳನ್ನು ಮಾರುತ್ತಿರುವ ಕುರಿತಂತೆ ಈಜೀ ಶಾಪ್ಗಳ ವಿರುದ್ದ ದೂರು ಕುರಿತ ಸುತ್ತೋಲೆ.[ಸುತ್ತೋಲೆ ಕ್ರಮ ಸಂಖ್ಯೆ:611ನ್ನು ಪರಿಷ್ಕೃತ ಸುತ್ತೊಲೆ ಕ್ರ.ಸಂ.647 ದಿನಾಂಕ:20-12-2019ರನ್ವಯ ಹಿಂಪಡೆಯಲಾಗಿದೆ]22-08-2019
610
ಅನುದಾನರಹಿತ ಶಾಲೆಗಳಲ್ಲಿ ಶುಲ್ಕ ನಿಗದಿಪಡಿಸಲು ಹೊರಡಿಸಿರುವ ಅಧಿಸೂಚನೆ ದಿನಾಂಕ:24-07-2019.22-08-2019
609
ರಾಜ್ಯದ ನೆರೆ ಸಂತ್ರಸ್ತ ಪ್ರದೇಶಗಳ ಶಾಲಾ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳುವ ಬಗ್ಗೆ ಹಾಗೂ ಮಕ್ಕಳ ಹಿತ ಕಾಪಾಡುವ ಬಗ್ಗೆ.17-08-2019
608
ದಿನಾಂಕ:20-08-2019ರ ಮಂಗಳವಾರದಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ "ಸದ್ಭಾವನಾ ದಿನ"ವನ್ನಾಗಿ ಆಚರಿಸುವ ಬಗ್ಗೆ.17-08-2019
607
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಸ್ತಿಯನ್ನು ಶಾಲೆಗಳ ಹೆಸರಿನಲ್ಲಿ ನೊಂದಾಯಿಸುವ ಬಗ್ಗೆ ಸುತ್ತೋಲೆ.16-08-2019
606
ಕೇಂದ್ರ ಇಂಧನ ಸಚಿವಾಲಯದ ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್, ಬೆಂಗಳೂರು ಇವರು 5ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿರುವ ಬಗ್ಗೆ ಸುತ್ತೋಲೆ.16-08-2019
605
2019-20ನೇ ಸಾಲಿಗೆ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಖರೀದಿ ಬಗ್ಗೆ ಎಸ್.ಟಿ.ಎಸ್. ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ.14-08-2019
604
2019-20ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಕುರಿತು ಸುತ್ತೋಲೆ.13-08-2019
603
ಆಗಸ್ಟ್ 15ರಂದು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಬಗ್ಗೆ ಸುತ್ತೋಲೆ.10-08-2019
602
ಶಾಲಾ ಸೂಚನಾ ಫಲಕದಲ್ಲಿ ಶಿಕ್ಷಕರ ಸೇವಾ ವಿವರಗಳನ್ನು ಪ್ರಕಟಿಸುವಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ.06-08-2019
601
ಅನುದಾನಿತ ಪ್ರಾಥಮಿಕ ಶಾಲೆಯು ಶೂನ್ಯ ಶಾಲೆಯಾದಲ್ಲಿ ಅಥವಾ ಕಾರ್ಯಸಾಧುವಲ್ಲದ ಶಾಲೆಯ ಶಿಕ್ಷಕರನ್ನು ಮರು ಸ್ಥಳಾಂತರಿಸುವ ಬಗ್ಗೆ.05-08-2019
600
2019-20ನೇ ಸಾಲಿನ "ರಾಜ್ಯ ಮಟ್ಟದ ಉತ್ತಮ ಶಿಕ್ಷಕ" ಪ್ರಶಸ್ತಿ ಪ್ರಕ್ರಿಯೆ ಕುರಿತಾದ ಸೂಚನೆಗಳ ಸುತ್ತೋಲೆ | 2019-20ನೇ ಸಾಲಿನ ರಾಜ್ಯ ಶಿಕ್ಷಕರ ಪ್ರಶಸ್ತಿಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆಗಾಗಿ ಇಲ್ಲಿ ಕ್ಲಿಕ್ಕಿಸಿ ಬಳಕೆದಾರರ ಕೈಪಿಡಿ | ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೈಪಿಡಿ | ಉಪನಿರ್ದೇಶಕರ ಕೈಪಿಡಿ | ಮೌಲ್ಯಮಾಪನ ನಮೂನೆ .31-07-2019
599
ಕರ್ನಾಟಕ ಸ್ಕೂಲ್‌ ಕ್ಯಾಬ್‌ ನಿಯಮಗಳ ಬಗ್ಗೆ ಸುತ್ತೋಲೆ ದಿನಾಂಕ:26-07-2019.26-07-2019
598
ವಿದ್ಯಾರ್ಥಿಗಳ ಶಾಲಾ ದಾಖಲಾತಿಗಳಲ್ಲಿ ಜಾತಿ ತಿದ್ದುಪಡಿ ಮಾಡುವ ಬಗ್ಗೆ ಸರ್ಕಾರದ ಸುತ್ತೋಲೆ ದಿನಾಂಕ:17-02-2018.26-07-2019
597
2019-20ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಷೂ ಮತ್ತು ಸಾಕ್ಸ್‌ ವಿತರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಬಗ್ಗೆ.25-07-2019
596
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ಒದಗಿಸುವ ಬಗ್ಗೆ ಅಧಿಕೃತ ಜ್ಞಾಪನ ದಿನಾಂಕ:04-07-2019.12-07-2019
595
ದಿನಾಂಕ:12-07-2019 ರಿಂದ 26-07-2019 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಸಂಬಂಧಿಸಿದ ಸೂಚನೆಗಳು.11-07-2019
594
2019-20ನೇ ಸಾಲಿನಲ್ಲಿ ಕ್ಲಸ್ಟರ್‌, ತಾಲ್ಲೂಕು ಹಾಗೂ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ/ಕಲೋತ್ಸವ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಬಗ್ಗೆ.10-07-2019
593
2019-20ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತವಾಗಿ ಒದಗಿಸಲಾಗುತ್ತಿರುವ ಷೂ ಮತ್ತು ಸಾಕ್ಸ್‌ ಖರೀದಿ ಪ್ರಕ್ರಿಯೆ ಸುತ್ತೋಲೆ ದಿನಾಂಕ:21-06-2019.10-07-2019
592
ಶಾಲೆಗಳಲ್ಲಿ ಜಲಾಮೃತ ಕಾರ್ಯಕ್ರಮ ಕೈಗೊಳ್ಳುವ ಬಗ್ಗೆ ಸುತ್ತೋಲೆ ದಿನಾಂಕ:28-06-2019.02-07-2019
591
2018ನೇ ಸಾಲಿನ "ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮತ್ತು ಜಿಲ್ಲಾ ಆಯ್ಕೆ ಸಮಿತಿಗೆ ಆಯ್ಕೆ ಪ್ರಕ್ರಿಯೆಗೆ ನೀಡಲಾಗಿದ್ದ ಅವಧಿಯ ವಿಸ್ತರಣೆ ಕುರಿತು | Vigilance Certificate Format .21-06-2019
590
ಇಲಾಖೆಯ ಗ್ರೂಪ್ ಎ ಮತ್ತು ಬಿ ಅಧಿಕಾರಿಗಳ ಹಾಗೂ ಬೋಧಕ/ಬೋಧಕೇತರ ವೃಂದದ ನೌಕರರ ಸೇವಾ ಸೌಲಭ್ಯಗಳನ್ನು ಆನ್ ಲೈನ್ ಮೂಲಕ ಒದಗಿಸುವ ಬಗ್ಗೆ ಸರ್ಕಾರದ ಸುತ್ತೋಲೆ ದಿನಾಂಕ:15-06-201921-06-2019
589
2019-20ನೇ ಸಾಲಿನಲ್ಲಿ ಸರಬರಾಜು ಮಾಡಲಾಗುವ ಬೈಸಿಕಲ್ ಗಳ ಜೋಡಣೆ/ಗುಣಮಟ್ಟ ಪರಿಶೀಲನೆ ಮಾಡುವ ಬಗ್ಗೆ ಜ್ಞಾಪನ ದಿನಾಂಕ:18-06-2019.20-06-2019
588
2019-20ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಿಸುವ ಬಗ್ಗೆ ಸುತ್ತೋಲೆ ದಿನಾಂಕ:18-06-2019.20-06-2019
587
2018ನೇ ಸಾಲಿನ "ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮತ್ತು ಜಿಲ್ಲಾ ಆಯ್ಕೆ ಸಮಿತಿಗೆ ಆಯ್ಕೆ ಪ್ರಕ್ರಿಯೆಗೆ ನೀಡಲಾಗಿದ್ದ ಅವಧಿಯ ವಿಸ್ತರಣೆ ಕುರಿತು.15-06-2019
586
2019-20ನೇ ಸಾಲಿನಲ್ಲಿ ಬೆಂಗಳೂರು & ಮೈಸೂರು ವಿಭಾಗದ ಕಛೇರಿಗಳ ತಪಾಸಣಾ ಕಾರ್ಯವನ್ನು ನಿರ್ವಹಿಸುವ ಬಗ್ಗೆ.15-06-2019
585
ಪ್ರಗತಿ ಪರಿಶೀಲನೆಗಾಗಿ ಹಿರಿಯ ಅಧಿಕಾರಿಗಳನ್ನು ಜಿಲ್ಲಾ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವ ಬಗ್ಗೆ.15-06-2019
584
2018ನೇ ಸಾಲಿನ "ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ" ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯನ್ನು ಆನ್ ಲೈನ್ ಮೂಲಕ ನಿರ್ವಹಿಸುವ ಬಗ್ಗೆ | ಜಿಲ್ಲಾ ಆಯ್ಕೆ ಸಮಿತಿ ಲಾಗಿನ್ .13-06-2019
583
2019-20ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿಯ 4ನೇ ಹಂತದ ದಾಖಲಾತಿ ಅವಧಿಯನ್ನು ವಿಸ್ತರಿಸುವ ಬಗ್ಗೆ.13-06-2019
582
2019-20ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿಯ 3ನೇ ಹಂತದ ದಾಖಲಾತಿ ಪ್ರಕ್ರಿಯೆಯನ್ನು ನಡೆಸುವ ಬಗ್ಗೆ.07-06-2019
581
ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ ಸಾರ್ವಜನಿಕ ಕುಂದುಕೊರತೆಯ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ04-06-2019
580
2019-20ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿಯ 2ನೇ ಹಂತದ ದಾಖಲಾತಿ ಪ್ರಕ್ರಿಯೆಯನ್ನು ನಡೆಸುವ ಬಗ್ಗೆ.04-06-2019
579
ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ, ಪೋಷಕರ ಕೋರಿಕೆ ಇಲ್ಲದೇ ಒತ್ತಾಯಪೂರ್ವಕವಾಗಿ ವರ್ಗಾವಣೆ ಪತ್ರ ನೀಡುತ್ತಿರುವ ಬಗ್ಗೆ ಸುತ್ತೋಲೆ.01-06-2019
578
ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ-2019ನ್ನು ಪರಿಣಾಮಕಾರಿಯಾಗಿ ಆಚರಿಸಿ ಅನುಷ್ಟಾನಗೊಳಿಸಲು ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರು, ಶೌಚಾಲಯ ನಿರ್ವಹಣೆ ಮತ್ತು ನೈರ್ಮಲ್ಯೀಕರಣವನ್ನು ಒದಗಿಸುವ ಬಗ್ಗೆ ಸುತ್ತೋಲೆ31-05-2019
577
ಸಮಗ್ರ ಶಿಕ್ಷಣ ಕರ್ನಾಟಕ ಫೆಲೋಷಿಪ್(ಪಾಲಿಸಿ ಕನ್ಸಲ್ಟೆಂಟ್) - ಮುಂದಿನ ರೌಂಡ್ ಆಯ್ದೆ ದಿನಾಂಕ:07-06-2019ರಂದು.25-05-2019
576
2019-20ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮತ್ತು ಮಿಂಚಿನ ಸಂಚಾರ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಸುತ್ತೋಲೆ.24-05-2019
575
2019-20ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿಯ ದಾಖಲಾತಿ ಪ್ರಕ್ರಿಯೆಯನ್ನು ನಡೆಸುತ್ತಿರುವ ಇಲಾಖಾಧಿಕಾರಿಗಳಿಗೆ ಹಾಗೂ ಪೋಷಕರಿಗೆ ಮಾರ್ಗಸೂಚಿ ಸುತ್ತೋಲೆ ದಿನಾಂಕ:29-04-2019.18-05-2019
574
2018ನೇ ಸಾಲಿನ "ರಾಷ್ಟ್ರಮಟ್ದದ ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ ಸುತ್ತೋಲೆ | ಆನ್ ಲೈನ್ ಅರ್ಜಿ ಸಲ್ಲಿಸಲು ಲಿಂಕ್17-05-2019
573
2019-20ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೊಂದಾಯಿತ ಅರ್ಹ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ ಸುತ್ತೋಲೆ ದಿನಾಂಕ:06-05-2019.08-05-2019
572
ಖಜಾನೆ-2ನಲ್ಲಿ ಫಲಾನುಭವಿಗಳ Recipient Create ಮಾಡುವ ಬಗ್ಗೆ.08-05-2019
571
ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಿರುವ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರ ಸೇವಾಮಾಹಿತಿಯನ್ನು ಇಂದೀಕರಿಸುವ ಬಗ್ಗೆ ಸುತ್ತೋಲೆ ದಿನಾಂಕ:06-05-2019.06-05-2019
570
ಬೆಂಗಳೂರು ವಿಭಾಗದ ಆನ್ ಲೈನ್ ತಂತ್ರಾಂಶದ ತರಬೇತಿ ಕಾರ್ಯಾಗಾರವನ್ನು ಸಂಪನ್ಮೂಲ ವ್ಯಕ್ತಿಗಳಿಗೆ ಹಮ್ಮಿಕೊಂಡಿರುವ ಬಗ್ಗೆ.04-05-2019
569
ಸಾರ್ವಜನಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳ ಮತ್ತು ಶಾಲೆಗಳಿಗೆ ಸಂಬಂಧಿಸಿದ ಜಮೀನಿನ ಖಾತೆ ಪಡೆಯಲು ಕ್ರಮ ವಹಿಸುವ ಬಗ್ಗೆ.03-05-2019
568
ಇಲಾಖೆಯ ಗ್ರೂಪ್ ಎ ಮತ್ತು ಬಿ ಅಧಿಕಾರಿಗಳು ಹಾಗೂ ಬೋಧಕ/ಬೋಧಕೇತರ ನೌಕರರ ಸೇವಾ ಸೌಲಭ್ಯಗಳನ್ನು ಆನ್ ಲೈನ್ ತಂತ್ರಾಂಶದ ಮೂಲಕ ಒದಗಿಸುವ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ಕಾರ್ಯಾಗಾರ.29-04-2019
567
ಇಲಾಖೆಯ ಗ್ರೂಪ್ ಎ ಮತ್ತು ಬಿ ಅಧಿಕಾರಿಗಳು ಹಾಗೂ ಎಲ್ಲಾ ವೃಂದದ ಬೋಧಕ/ಬೋಧಕೇತರ ನೌಕರರ ಸೇವಾ ಸೌಲಭ್ಯಗಳನ್ನು ಆನ್ ಲೈನ್ ತಂತ್ರಾಂಶದ ಮೂಲಕ ಒದಗಿಸುವ ಸಂಬಂಧ ನೋಡಲ್ ಅಧಿಕಾರಿಯಾಗಿ ನೇಮಿಸುವ ಬಗ್ಗೆ.23-04-2019
566
ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009ರಡಿಯಲ್ಲಿ ಪ್ರವೇಶ ಪಡೆದಿರುವ ಮಕ್ಕಳನ್ನು ಎಲಿಮೆಂಟರಿ ಶಿಕ್ಷಣ ಪೂರೈಸುವವರೆಗೆ ಅದೇ ಶಾಲೆಯಲ್ಲಿ ಮುಂದುವರೆಸುವ ಬಗ್ಗೆ.23-04-2019
565
ಇಲಾಖೆಯ ಎಲ್ಲಾ ಗ್ರೂಪ್ ಎ/ಬಿ ಅಧಿಕಾರಿಗಳ ಹಾಗೂ ಬೋಧಕ/ಬೋಧಕೇತರ ವೃಂದಗಳ ನೌಕರರ ಸೇವಾ ಸೌಲಭ್ಯಗಳನ್ನು ಆನ್ ಲೈನ್ ತಂತ್ರಾಂಶದ ಮೂಲಕ ಒದಗಿಸುವ ಕುರಿತು ಅಧಿಕೃತ ಜ್ಞಾಪನ ದಿನಾಂಕ:08-04-2019.15-04-2019
564
ಪಿಂಚಿಣಿ ಪ್ರಕರಣಗಳನ್ನು ನಿಗದಿತ ಕಾಲಾವಧಿಯೊಳಗೆ ಚುರುಕಾಗಿ ಮತ್ತು ತ್ವರಿತವಾಗಿ ಇತ್ಯರ್ಥಗೊಳಿಸುವ ಬಗ್ಗೆ ಸುತ್ತೋಲೆ ದಿನಾಂಕ:06-02-2019.12-04-2019
563
ಲೋಕಸಭಾ ಚುನಾವಣೆ 2019 ಮತದಾನ ದಿನದಂದು ವೇತನ ಸಹಿತ ರಜೆ ಮಂಜೂರು ಮಾಡುವ ಬಗ್ಗೆ.08-04-2019
562
2019-20ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೊಂದಣಿ ನೀಡುವ ಕುರಿತ ನೊಂದಾಯಿತ ಅರ್ಹ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ ಸುತ್ತೋಲೆ ದಿನಾಂಕ:05-04-2019.08-04-2019
561
ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಮುಚ್ಚುವ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳು ದಿನಾಂಕ:16-03-2019.02-04-2019

Comments

Popular posts from this blog

ಹಳೆಯ ಮುಖ್ಯವಾದ ಸರ್ಕಾರದ ಆದೇಶಗಳು The old important government orders

ಸರ್ಕಾರಿ ಆದೇಶ -ಸಿಬ್ಬಂದಿ (Government Order)

The Ultimate List of Best AI Tools