School Education 20-21 Orders

 

ಕ್ರ ಸಂವಿಷಯಅಳವಡಿಸಿದ ದಿನಾಂಕ
767
2020-21ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ದಾಖಾಲಾತಿ ಮಾಡಿಕೊಳ್ಳುವ ಬಗ್ಗೆ.24-03-2021
766
2020-21ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ದಾಖಾಲಾತಿ ಮಾಡಿಕೊಳ್ಳುವ ಬಗ್ಗೆ.24-03-2021
765
ಬೆಂಗಳೂರು ವಿಭಾಗದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೇಡ್-2 ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು/ತತ್ಷಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಕುರಿತು | ಮೈಸೂರು ವಿಭಾಗ.05-03-2021
764
ದಿನಾಂಕ: 04-03-2021 ರಿಂದ ನಡೆಯಲಿರುವ ವಿಧಾನ ಮಂಡಲ ಅಧಿವೇಶನದ ಸಮಯದಲ್ಲಿ ಪಾಲಿಸಬೇಕಾದ ಸೂಚನೆಗಳು.03-03-2021
763
ಮಾರ್ಚ ತಿಂಗಳ ಪರ್ಯಾಯ ಶೈಕ್ಷಣಿಕ ಯೋಜನೆಯನ್ನು ಶಾಲೆಗಳಲ್ಲಿ ಕಲಿಕಾ ಬೋಧನಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ.02-03-2021
762
ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ತು ನಡೆಯುವಾಗ ತಪಾಸಣೆ ಕೈಗೊಳ್ಳುವ ಬಗ್ಗೆ.01-03-2021
761
ವ್ಯಾಜ್ಯ ನಿರ್ವಹಣಾಧಿಕಾರಿಗಳ ನೇಮಕಾತಿ ಬಗ್ಗೆ.01-03-2021
760
2020-21ನೇ ಸಾಲಿನಲ್ಲಿ ಹಂಚಿಕೆ ಮಾಡಲಾದ 2019-20ರ ಅವಧಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಕಛೇರಿ/ಶಾಲೆಗಳ ವಾರ್ಷಿಕ ತಪಾಸಣೆಯ ವರದಿಗಳೊಂದಿಗೆ ಹಾಜರಾಗುವ ಬಗ್ಗೆ.25-02-2021
759
2019-20ನೇ ಅವಧಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಕಛೇರಿ/ಶಾಲೆಗಳ ವಾರ್ಷಿಕ ತಪಾಸಣೆಯನ್ನು ನಡೆಸುವ ಬಗ್ಗೆ.25-02-2021
758
SATS Mobile App ನಲ್ಲಿ ಮಾಹಿತಿ update ಮಾಡಲು ಸೊಚನೆಗಳ ಸುತೋಲೆ.24-02-2021
757
6ರಿಂದ 8ನೇ ತರಗತಿ ಪ್ರತಿದಿನ ಪೂರ್ಣವಧಿಗೆ ಪ್ರಾರಂಭಿಸುವ ಬಗ್ಗೆ.23-02-2021
756

ರಾಜ್ಯದ ಶಾಲೆಗಳಲ್ಲಿ ಕೋವಿಡ-19ರ ಹಿನ್ನೆಲೆಯಲ್ಲಿ 2020-2021ನೇ ಸಾಲಿನ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ.

19-02-2021
755

ಶಿಕ್ಷಣ ವಂಚಿತ ಸಫಾಯಿ ಕರ್ಮಚಾರಿಗಳ ಅವಲಂಬಿತ ಮಕ್ಕಳಿಗೆ ಶಿಕ್ಷಣ ಒದಗಿಸುವ ಬಗ್ಗೆ.

19-02-2021
754
2020-21ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ.11-02-2021
753
ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗದ ಧನಸಹಾಯ.04-02-2021
752
ಶುಲ್ಕ ತಕರಾರು ಅಧಿಕಾರಯುಕ್ತ ಇಲಾಖಾ ಅಧಿಕಾರಿಗಳ ಸಮಿತಿ.03-02-2021
751
2021ನೇ ಸಾಲಿನಲ್ಲಿ ದಿನಾಂಕ: 01/01/2021 ರಿಂದ 31/12/2021 ರ ಅವಧಿಯಲ್ಲಿ 60 ವರ್ಷ ವಯೋಮಿತಿ ಪೂರೈಸಿ ನಿವೃತ್ತರಾಗಿರುವ ಸಾ .ಶಿ .ಇ .ಬೆಂ . ಆಯುಕ್ತಾಲಯ ವ್ಯಾಪ್ತಿಯ ಬೋಧಕೇತರ ವೃಂದದ ಅಧಿಕಾರಿಗಳು / ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ. ತಿದ್ದುಪಡಿ ಜ್ಞಾಪನ.03-02-2021
750
2021ನೇ ಸಾಲಿನಲ್ಲಿ ದಿನಾಂಕ:01-01-2021 ರಿಂದ 31-12-2021 ರ ಅವಧಿಯಲ್ಲಿ 60 ವರ್ಷ ವಯೋಮಿತಿ ಪೂರೈಸಿ ನಿವೃತ್ತರಾಗಲಿರುವ ಸಾ.ಶಿ.ಇ ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಬೋಧಕೇತರ ವೃಂದದ ಅಧಿಕಾರಿ/ ನೌಕರರುಗಳ ಪಟ್ಟಿ ಪ್ರಕಟಿಸುವ ಬಗ್ಗೆ.03-02-2021
749
2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶಾಲಾ ಶುಲ್ಕಗಳನ್ನು ವಿದ್ಯಾರ್ಥಿಗಳ ಪೋಷಕರಿಂದ ಪಡೆಯುವ ಬಗ್ಗೆ ಆದೇಶ.01-02-2021
748

ಫೆಬ್ರವರಿ ತಿಂಗಳ ಪರ್ಯಾಯ ಶೈಕ್ಷಣಿಕ ಯೋಜನೆಯನ್ನು ಶಾಲೆಗಳಲ್ಲಿ ಕಲಿಕಾ ಬೋಧನಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ.

30-01-2021
747

ಜಿಲ್ಲಾ ನೋಡಲ್ ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಅನುಸರಿಸಬೇಕಾದ ಮಾರ್ಗಸೂಚಿಗಳು.

30-01-2021
746

ಜನವರಿ - 2021ರ (ದಿನಾಂಕ: 31-01-2021) ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಸಹಕಾರ ನೀಡುವ ಬಗ್ಗೆ.

29-01-2021
745

ದಿನಾಂಕ:28-01-2021 ರಿಂದ ನಡೆಯಲಿರುವ ವಿಧಾನ ಮಂಡಲ ಅಧಿವೇಶನದ ಸಮಯದಲ್ಲಿ ಪಾಲಿಸಬೇಕಾದ ಸೂಚನೆಗಳು.

27-01-2021
744

ಜನವರಿ 26, 2021ರಂದು ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುವ ಬಗ್ಗೆ ಸುತೋಲೆ.

22-01-2021
743
ಕೋವಿಡ್-19ರ ಹಿನ್ನೆಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರಗೆ 2020-21ನೇ ಶೈಕ್ಷಣಿಕ ಸಾಲಿನ ಪಠ್ಯವಸ್ತು, ಪರೀಕ್ಷೆಗಳು ಮತ್ತು ಮೌಲ್ಯಮಾಪನ ತಂತ್ರವನ್ನು ಅಳವಡಿಸುವ ಕುರಿತು.21-01-2021
742
ವಿದ್ಯಾವಿಕಾಸ ಯೋಜನೆಯನ್ನು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ದಾಖಲಿಸಲು ವಿಸ್ತರಿಸುವ ಬಗ್ಗೆ.15-01-2021
741
ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಕುರಿತು.15-01-2021
740
NPS Backlog.13-01-2021
739
01/01/2021 ರಿಂದ 31/12/2021 ರವರಿಗೆ ವಯೋನಿವೃತ್ತಿ ಹೊಂದಲಿರುವ ಗ್ರೂಪ್ -ಬಿ ಅಧಿಕಾರಿಗಳ ಪಟ್ಟಿ.04-01-2021
738
NIEPA ನವದೆಹಲಿ ವತಿಯಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ರಾಷ್ಟೀಯ ಪ್ರಶಸ್ತಿ ನೀಡಿ ಗೌರವಿಸಲು ಅರ್ಜಿ ಆಹ್ವಾನಿಸಿರುವ ಕುರಿತು.30-12-2020
737
2019-20 ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಕಛೇರಿ / ಶಾಲೆಗಳ ವಾರ್ಷಿಕ ತಪಾಸಣೆಯ ವರದಿಗಳೂಂದಿಗೆ ಹಾಜರಾಗುವ ಬಗ್ಗೆ.29-12-2020
736
ಶಾಲಾ ಪ್ರಾರಂಭೋತ್ಸವ ಉಸ್ತುವಾರಿಗಾಗಿ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ನೀಡಲು ಅಧಿಕಾರಿಗಳನ್ನು ನೇಮಿಸಿರುವ ಕುರಿತು.29-12-2020
735
ಗ್ರೂಪ್ -"ಬಿ " ವೃಂದದ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರ ವೃಂದದ ಹುದ್ಧೆಗೆ ಬಡ್ತಿ ಸಂಬಂಧ ಪ್ರಸ್ತಾವನೆ ಸಲ್ಲಿಸುವ ಬಗ್ಗೆ.28-12-2020
734
2021ನೇ ಸಾಲಿನಲ್ಲಿ ದಿನಾಂಕ: 01/01/2021 ರಿಂದ 31/12/2021 ರ ಅವಧಿಯಲ್ಲಿ 60 ವರ್ಷ ವಯೋಮಿತಿ ಪೂರೈಸಿ ನಿವೃತ್ತರಾಗಿರುವ ಸಾ .ಶಿ .ಇ .ಬೆಂ . ಆಯುಕ್ತಾಲಯ ವ್ಯಾಪ್ತಿಯ ಬೋಧಕೇತರ ವೃಂದದ ಅಧಿಕಾರಿಗಳು / ನೌಕರರ ಪಟ್ಟಿ ಪ್ರಕಟಿಸುವ ಬಗ್ಗೆ24-12-2020
733
ತಪಾಸಣೆ ವರದಿಯ ಅನುಪಾಲನೆ ಕಂಡಿಕೆಗಳನ್ನು ಇತ್ಯರ್ಥ ಪಡಿಸಿಕೂಳ್ಳುವ ಬಗ್ಗೆ.18-12-2020
732
ಸರ್ಕಾರಿ ಪ್ರೌಢಶಾಲ ಮುಖ್ಯ ಶಿಕ್ಷಕರ/ತತ್ಸಮಾನ ವೃಂದದ ಅಧಿಕಾರಿಗಳ ಕರಡು ತಾತ್ಕಲಿಕ ಜೇಷ್ಟತಾ ಪಟ್ಟಿ 01-01-2019ರಂತೆ.08-12-2020
731
ದಿನಾಂಕ: 07-12-2020ರಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದ ಸಮಯದಲ್ಲಿ ಪಾಲಿಸಬೇಕಾದ ಸೂಚನೆಗಳ ಕುರಿತು.04-12-2020
730
ಸರ್ಕಾರಿ ಭೂಮಿ/ ಕಟ್ಟಡ ಮಾರಟ/ ಭೂಸ್ಷಾಧೀನದ ಪರಿಹಾರದ ಬಾಬ್ತು ಹಣವನ್ನು ಸರ್ಕಾರದ ಲೆಕ್ಕಶೀರ್ಷಿಕೆಗೆ ಜಮಾ ಮಾಡುವ ಬಗ್ಗೆ ಸುತ್ತೋಲೆ.01-12-2020
729

ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಸುತೋಲೆ.

12-11-2020
728
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 2020-21ನೇ ಸಾಲಿನಲ್ಲಿ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ.11-11-2020
727
ಶಿಕ್ಷಕರ ಸೇವಾ ಮಾಹಿತಿಯನ್ನು ಪರಿಶೀಲಿಸಿ ಶಿಕ್ಷಕ ಮಿತ್ರ (EEDS) ತಂತ್ರಾಶದಲ್ಲಿ ಇಂದೀಕರಿಸುವ ಬಗ್ಗೆ.05-11-2020
726
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 2020-21ನೇ ಸಾಲಿನಲ್ಲಿ ದಾಖಲಾತಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ.08-10-2020
725
"ಶಾಲಾ ಪೋಷಣೆ" ಕಾರ್ಯಕ್ರಮಕ್ಕಾಗಿ ಶಾಲಾ ಪೋಷಕರನ್ನು ಗುರುತಿಸಿ ಒಪ್ಪಂದ ಪತ್ರ (M.O.U) ಮಾಡಿಕೂಳ್ಲುವ ಬಗ್ಗೆ.06-10-2020
724
ಶಿಕ್ಷಕರ ಸೇವಾ ಮಾಹಿತಿಯನ್ನು ಪರಿಶೀಲಿಸಿ ಶಿಕ್ಷಕ ಮಿತ್ರ (EEDS) ತಂತ್ರಾಶದಲ್ಲಿ ಇಂದೀಕರಿಸುವ ಬಗ್ಗೆ.05-10-2020
723
2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗದಿಪಡಿಸುವ ಬಗ್ಗೆ .01-10-2020
722
ಶಿಕ್ಷಕರ ಸೇವಾ ಮಾಹಿತಿಯನ್ನು ಪರಿಶೀಲಿಸಿ ಶಿಕ್ಷಕರ ಮಿತ್ರ(EEDS) ತಂತ್ರಾಂಶದಲ್ಲಿ ಇಂದಿಕರಿಸುವ ಬಗ್ಗೆ ಸುತ್ತೋಲೆ | ಬಳಕೆದಾರರ ಕೈಪಿಡಿ .25-09-2020
721
ದಿನಾಂಕ:26-09-2020ರಂದು ವಿಧಾನ ಮಂಡಲ ಅಧಿವೇಶನ ಇರುವ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಕಛೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುವ ಬಗ್ಗೆ ಸೂಚನೆಗಳು.25-09-2020
720
2020-21ನೇ ಸಾಲಿನಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗದ ಆಡಳಿತ ಕಾರ್ಯ ವಿಧಾನ ಹಾಗೂ ಕಛೇರಿ ಕೆಲಸ ಚುರುಕುಗೊಳಿಸಲು ತಪಾಸಣೆ, ಮೇಲುಸ್ತುವಾರಿ, ಮಾರ್ಗದರ್ಶನ ಬಲಪಡಿಸಲು ಪರಿಷ್ಕೃತ ಸುತ್ತೋಲೆ.23-09-2020
719
2020-21ನೇ ಸಾಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸುವ ಬಗ್ಗೆ ಪರಿಷ್ಕೃತ ಸುತ್ತೋಲೆ.23-09-2020
718
ಶಿಕ್ಷಕ ಮಿತ್ರ ಆನ್‌ ಲೈನ್‌ ತಂತ್ರಾಂಶದ ಮೂಲಕ ಸೇವಾ ಸೌಲಭ್ಯಗಳನ್ನು ಒದಗಿಸುವ ಕುರಿತು ಅಧಿಕೃತ ಜ್ಞಾಪನ ದಿನಾಂಕ:10-09-2020.22-09-2020
717
2020-21ನೇ ಸಾಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸುವ ಬಗ್ಗೆ ತಿದ್ದುಪಡಿ ಸುತ್ತೋಲೆ.19-09-2020
716
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ವೃಂದದ ನಿರ್ದಿಷ್ಟ ಹುದ್ಧೆಗಳಾದ ಸಿ.ಆರ್.ಪಿ/ಬಿ.ಆರ್.ಪಿ/ಶಿಕ್ಷಣ ಸಂಯೋಜಕರ ಖಾಲಿ ಉಳಿದಿರುವ ಹುದ್ಧೆಗಳನ್ನು ಮೆರಿಟ್ ಆಧಾರದ ಮೇಲೆ ನೇಮಕಾತಿ ನಡೆಸಲು ಕೌನ್ಸಿಲಿಂಗ್ ವೇಳಾಪಟ್ಟಿಯನ್ನು ಅಧಿಸೂಚಿಸುವ ಬಗ್ಗೆ.18-09-2020
715
ದಿನಾಂಕ:21-09-2020 ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನ ಸಮಯದಲ್ಲಿ ಪಾಲಿಸಬೇಕಾದ ಸೂಚನೆಗಳು.16-09-2020
714
2020-21ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಅಧಿಸೂಚನೆ.10-09-2020
713
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 2020-21ನೇ ಸಾಲಿನಲ್ಲಿ ದಾಖಲಾತಿ ಹಾಗೂ ಶುಲ್ಕ ಪಡೆಯುವ ಕುರಿತು ಸುತ್ತೋಲೆ.09-09-2020
712
2020-21ನೇ ಸಾಲಿನಲ್ಲಿ ಇಲಾಖಾ ತಪಾಸಣೆ, ಮೇಲುಸ್ತುವಾರಿ ಮತ್ತು ಮಾರ್ಗದರ್ಶನ ಬಲಪಡಿಸುವ ಕುರಿತು ಸುತ್ತೋಲೆ ದಿನಾಂಕ:07-09-2020..08-09-2020
711
ಅನುದಾನರಹಿತ ಖಾಸಗಿ ಶಾಲೆಗಳಲ್ಲಿ 2020-21ನೇ ಸಾಲಿನಲ್ಲಿ ಪಡೆಯುವ ಶುಲ್ಕವನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಬಗ್ಗೆ.24-08-2020
710
2020-21ನೇ ಸಾಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸುವ ಬಗ್ಗೆ.14-08-2020
709
ಆಗಸ್ಟ್‌ 15, 2020ರಂದು ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸುವ ಬಗ್ಗೆ ಪರಿಷ್ಕೃತ ಸುತ್ತೋಲೆ.12-08-2020
708
ಆಗಸ್ಟ್‌ 15, 2020ರಂದು ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸುವ ಕುರಿತು .11-08-2020
707
ರಾಜ್ಯ ಯೋಜನಾ ನಿರ್ದೇಶಕರ ಕಛೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇಲ್ಲಿ ಸಮನ್ವಯ ಸಂಯೋಜಕರ ಹುದ್ಧೆಗೆ ಆಸಕ್ತ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರಿಂದ ಅರ್ಜಿ ಆಹ್ವಾನಿಸುವ ಬಗ್ಗೆ.05-08-2020
706
"ವಿದ್ಯಾಗಮ" ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಕುರಿತು.04-08-2020
705
ಕೋವಿಡ್ 19 ಹರಡುತ್ತಿರುವುದು ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಶಾಲೆಗಳನ್ನು ದಿನಾಂಕ:31-08-2020ರವರಗೆ ಮುಚ್ಚುವ ಬಗ್ಗೆ.04-08-2020
704
ನ್ಯಾಯಾಲಯದ ತೀರ್ಪುಗಳ ಅನುಷ್ಟಾನದ ಬಗ್ಗೆ ಸುತ್ತೋಲೆ ದಿನಾಂಕ:29-07-2020.29-07-2020
703
2020-21ನೇ ಸಾಲಿನ ಶಿಕ್ಷಕರ ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ದಿನಾಂಕ:31-07-2020ರವರೆಗೆ ಅವಧಿ ವಿಸ್ತರಿಸುವ ಬಗ್ಗೆ.23-07-2020
702
2019ನೇ ಸಾಲಿನ "ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ" ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀಡಲಾಗಿದ್ಧ ಅವಧಿಯನ್ನು ವಿಸ್ತರಿಸಿರುವ ಕುರಿತು.13-07-2020
701
2020-21ನೇ ಸಾಲಿನ "ರಾಜ್ಯ ಮಟ್ಟದ ಉತ್ತಮ ಶಿಕ್ಷಕ" ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿರುವ ಮತ್ತು ಆಯ್ಕೆ ಪ್ರಕ್ರಿಯೆ ಬಗ್ಗೆ ಸೂಚನೆಗಳು | ಅರ್ಜಿ ನಮೂನೆ | ಬಳಕೆದಾರರ ಕೈಪಿಡಿ | ಆನ್‌ ಲೈನ್‌ ಅರ್ಜಿ ಲಿಂಕ್‌ | ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೈಪಿಡಿ | ಉಪನಿರ್ದೇಶಕರ ಕೈಪಿಡಿ | ಮೌಲ್ಯಮಾಪನ ನಮೂನೆ .09-07-2020
700
ಶಿಕ್ಷಕರ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ.07-07-2020
699
2020-21ನೇ ಸಾಲಿನಲ್ಲಿ ಖಾಸಗಿ ಅನುದಾನಿತ ಶಾಲೆಗಳು ಶಾಲಾ ಶುಲ್ಕಗಳನ್ನು ಪರಿಷ್ಕರಿಸದಿರುವ ಬಗ್ಗೆ ಸುತ್ತೋಲೆ ದಿನಾಂಕ:19-06-2020.06-07-2020
698
ಶಿಕ್ಷಕರ ರಾಷ್ಟ್ರಪ್ರಶಸ್ತಿ ಪ್ರಸ್ತಾವನೆಗಳನ್ನು ರಾಜ್ಯ ಆಯ್ಕೆ ಸಮಿತಿಗೆ ಆನ್‌ಲೈನ್‌ ಮೂಲಕ ಕಳುಹಿಸಲು ಜಿಲ್ಲಾ ಆಯ್ಕೆ ಸಮಿತಿಗಳು ಅನುಸರಿಸಬೇಕಾದ ಕಾರ್ಯವಿಧಾನ.02-07-2020
697
ಅನುಕಂಪದ ಆಧಾರದ ಮೇರೆಗೆ ಪ್ರಥಮ ದರ್ಜೆ ಸಹಾಯಕರ ಹುದ್ಧೆಗೆ ನೇಮಕಾತಿ ನೀಡುವ ಬಗ್ಗೆ.26-06-2020
696
ಬೆಂಗಳೂರು ಆಯುಕ್ತಾಲಯ ವ್ಯಾಪ್ತಿಯ ಬೋಧಕೇತರ ನಿವೃತ್ತ ನೌಕರರಿಗೆ ಕೆ.ಸಿ.ಎಸ್. ನಿಯಮ-247-ಎ ರಡಿ ಹೆಚ್ಚುವರಿ ಅರ್ಹತಾದಾಯಕ ಸೇವೆ ಮಂಜೂರು ಮಾಡುವ ಬಗ್ಗೆ.25-06-2020
695
ಶಾಲಾ ತರಗತಿಗಳು ಪ್ರಾರಂಭಕ್ಕೂ ಮುನ್ನ ಶಿಕ್ಷಕರು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ತಯಾರಿ.24-06-2020
694
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಪ್ರಾಥಮಿಕ ಸೇವಾ ಮಾಹಿತಿ ಪರಿಶೀಲನಾ ಕಾರ್ಯದ ಪ್ರಗತಿ ಬಗ್ಗೆ ಸುತ್ತೋಲೆ.20-06-2020
693
2019ನೇ ಸಾಲಿನ "ರಾಷ್ಟ್ರ ಮಟ್ಟದ" ಉತ್ತಮ ಶಿಕ್ಷಕ ಪ್ರಶಸ್ತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ | ಆನ್ ಲೈನ್ ಅರ್ಜಿ ಲಿಂಕ್ .20-06-2020
692
ಅನುಕಂಪದ ಆಧಾರದ ಮೇರಗೆ ಪ್ರಥಮ ದರ್ಜೆ ಸಹಾಯಕರ ಹುದ್ಧೆಗಳಿಗೆ ನೇಮಕಾತಿ ನೀಡಲು ಕೌನ್ಸಿಲಿಂಗ್ ಆಹ್ವಾನಿಸುವ ಬಗ್ಗೆ.18-06-2020
691
ಕನ್ನಡ ಕಲಿಕಾ ಅಧಿನಿಯಮ-2015ನ್ನು ಜಾರಿಗೊಳಿಸುವ ಬಗ್ಗೆ ಮತ್ತು ಸರ್ಕಾರಿ ಶಾಲೆಗಳ ಸಬಲೀಕರಣ ಸಂಬಂಧ ಉನ್ನತ ಮಟ್ಟದ ಸಮಿತಿ ರಚನೆ ಬಗ್ಗೆ.09-06-2020
690
ಖಾಸಗಿ ಶಾಲೆಗಳಲ್ಲಿ ಕೋವಿಡ್-19ರ ಹಿನ್ನೆಲೆಯಲ್ಲಿ ಮಾಸ್ಕ್ ಇತರೆ ಸಲಕರಣೆಗಳನ್ನು ನಿರ್ದಿಷ್ಟಪಡಿಸಿದ ಸ್ಥಳದಲ್ಲಿಯೇ ಖರೀದಿ ಮಾಡಲು ಒತ್ತಾಯ ಮಾಡುತ್ತಿರುವ ಬಗ್ಗೆ.09-06-2020
689
ಅಧಿಕಾರಿಗಳ ಸೇವಾ ಮಾಹಿತಿ ತಂತ್ರಾಂಶ ಹಾಗೂ ಬೋಧಕೇತರ ನೌಕರರ ಸೇವಾ ತಂತ್ರಾಂಶದಲ್ಲಿ ಅಳವಡಿಸಿರುವ ಸೇವಾ ಮಾಹಿತಿಯನ್ನು ಪರಿಶೀಲಿಸಿಕೊಂಡು ಇಂದೀಕರಿಸುವ ಬಗ್ಗೆ.15-05-2020
688
ಖಾಲಿ ಉಳಿದಿರುವ ಸಿ.ಆರ್.ಪಿ/ಬಿ.ಆರ್.ಪಿ./ಇ.ಸಿ.ಓ ಹುದ್ದೆಗಳಿಗೆ ಮೆರಿಟ್‌ ಆಧಾರದ ಮೇರೆಗೆ ಕೌನ್ಸಿಲಿಂಗ್‌ ಹಮ್ಮಿಕೊಳ್ಳುವ ಬಗ್ಗೆ.15-05-2020
687
ಅನುಕಂಪದ ಆಧಾರದ ಮೇರೆಗೆ ಪ್ರಥಮ ದರ್ಜೆ ಸಹಾಯಕರ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕಾತಿ ಆದೇಶ ದಿನಾಂಕ:24-04-2020 .04-05-2020
686
2020-21ನೇ ಸಾಲಿನಲ್ಲಿ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ನೀಡುವ ಕುರಿತ ಸುತ್ತೋಲೆ ದಿನಾಂಕ:30-04-2020.02-05-2020
685
ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವ ಬಗ್ಗೆ ಸುತ್ತೋಲೆ ದಿನಾಂಕ:28-04-2020.30-04-2020
684
ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವ ಬಗ್ಗೆ ಸುತ್ತೋಲೆ.24-04-2020
683
ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಆನ್ ಲೈನ್ ಬೋಧನಾ ಶುಲ್ಕ ಪಡೆಯುವ ಬಗ್ಗೆ ಸುತ್ತೋಲೆ .18-04-2020
682
2019-20ನೇ ಸಾಲಿಗೆ 7 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದುಗೊಳಿಸಿರುವ ಬಗ್ಗೆ .02-04-2020

Comments

Popular posts from this blog

ಹಳೆಯ ಮುಖ್ಯವಾದ ಸರ್ಕಾರದ ಆದೇಶಗಳು The old important government orders

ಸರ್ಕಾರಿ ಆದೇಶ -ಸಿಬ್ಬಂದಿ (Government Order)

The Ultimate List of Best AI Tools