ಪರಿಸರ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ - 2022-23

 

     2022-23ನೇ ಸಾಲಿನಲ್ಲಿ ಸರ್ಕಾರಿ ಪ್ರೌಢ ಶಾಲೆ ಕಾಬೆಟ್ಟು ಕಾರ್ಕಳ ಇಲ್ಲಿ 03-06-2022ರಂದು ಸ್ವಚ್ಛತಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಂದ ನಡೆಸಲಾಯಿತು. ಗಿಡಗಳ ಕಳೆ ಕೀಳುವುದು ಹಾಗೂ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತ್ತು. ಹಾಗೂ ಶಾಲಾ ಮುಖ್ಯೋಪಾಧಾಯರು ಮತ್ತು ಶಿಕ್ಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಬಗವಹಿಸಿದರು.

  • ಮುಖ್ಯೋಪಾಧಾಯರು:-  ಶ್ರೀಮತಿ ಇಂದಿರಾ
  • ಆರೋಗ್ಯ ಸಂಘದ ಕಾರ್ಯ ನಿರ್ವಹಕರು :- ವಸಂತಿ ವೈ
  •   ಆರೋಗ್ಯ ಸಂಘದ ಅಧ್ಯಕ್ಷರ ಹೆಸರು :- ಮೌಲ್ಯ
  •    ಆರೋಗ್ಯ ಸಂಘದ ಕಾರ್ಯದರ್ಶಿ :- ಅನೀಷಾ











Comments

Popular posts from this blog

ಹಳೆಯ ಮುಖ್ಯವಾದ ಸರ್ಕಾರದ ಆದೇಶಗಳು The old important government orders

ಸರ್ಕಾರಿ ಆದೇಶ -ಸಿಬ್ಬಂದಿ (Government Order)

The Ultimate List of Best AI Tools