ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ

 

     2022-23ನೇ ದಿನಾಂಕ:- 28-05-2022 ರಂದು ಸರ್ಕಾರಿ ಪ್ರೌಢ ಶಾಲೆ ಕಾಬೆಟ್ಟು ಕಾರ್ಕಳ ಇಲ್ಲಿ ಋತು ಚಕ್ರ ನೈರ್ಮಲ್ಯ ದಿನಾಚರಣೆಯನ್ನು ಆಚಾರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರು ಸಂಸ್ಥೆಯ ಮುಖ್ಯೋಪಾಧಾಯಿನಿ ಯಾದ ಶ್ರೀಮತಿ ಇಂದಿರಾ ಇವರು ವಹಿಸಿ ಕೊಂಡಿದ್ದರು.

       ಆದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಅವರೇ ಆಗಿದ್ದರು. ಹುಡುಗಿಯರು ಋತು ಚಕ್ರದ ಸಮಯದಲ್ಲಿ ಸ್ವಚ್ಚತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಿದರು ಸಂಸ್ಥೆಯ ಎಲ್ಲಾ ಶಿಕ್ಷಕರು ಸಹಕರಿಸಿದರು.

  •    ಮುಖ್ಯೋಪಾಧಾಯರು:-  ಶ್ರೀಮತಿ ಇಂದಿರಾ
  •    ಆರೋಗ್ಯ ಸಂಘದ ಕಾರ್ಯ ನಿರ್ವಹಕರು :- ವಸಂತಿ ವೈ

  • ಆರೋಗ್ಯ ಸಂಘದ ಅಧ್ಯಕ್ಷರ ಹೆಸರು :- ಮೌಲ್ಯ
  •   ಆರೋಗ್ಯ ಸಂಘದ ಕಾರ್ಯದರ್ಶಿ :- ಅನೀಷಾ






Comments

Popular posts from this blog

ಹಳೆಯ ಮುಖ್ಯವಾದ ಸರ್ಕಾರದ ಆದೇಶಗಳು The old important government orders

ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ

ಸರ್ಕಾರಿ ಆದೇಶ -ಸಿಬ್ಬಂದಿ (Government Order)